ಮಡಿಕೇರಿ, ನ. ೧೫: ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಅಧ್ಯಾಪಕರಾದ ಭಗವತಿ ಪ್ರಸಾದ್ ಅವರು ದಿನದ ಮಹತ್ವವನ್ನು ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯ ಶಿಕ್ಷಕಿ ಮುಂಡAಡ ಕವಿತಾ ಅಯ್ಯಣ್ಣ ಅವರು ವಹಿಸಿಕೊಂಡಿದ್ದರು. ಅನಿಕೇತನ ಶರ್ಮ ಪ್ರಾರ್ಥಿಸಿ, ಕವಿತಾ ಸ್ವಾಗತಿಸಿ, ಎಂ.ಡಿ. ಕಾಳಯ್ಯ ವಂದಿಸಿದರು.