ಚೆಟ್ಟಳ್ಳಿ, ನ. ೧೪: ಹೂವಿನ ಗಿಡಕ್ಕೆ ಊರ ಗೋಲಾಗಿ ಕೊಟ್ಟ ಮರಗೆಣಸು ಗಿಡದಲ್ಲಿ ಸುಮಾರು ೪೨ ಇಂಚು ಉದ್ದ ಹಾಗೂ ೬.೨೫ ಕೆ.ಜಿ. ತೂಕದ ಗೆಣಸು ಬೆಳೆದಿದೆ. ಸಿದ್ದಾಪುರ ಸಮೀಪದ ಇಂಜಿಲಗೆರೆ ಗ್ರಾಮದ ಮಣಿಲಾಲ್ ಹಾಗೂ ಅನಿತಮಣಿಲಾಲ್ ದಂಪತಿಗಳು ಬೆಳೆಸಿದ ಹೂತೋಟದಲ್ಲಿ ಇದು ಕಂಡುಬAದಿದೆ. - ಕರುಣ್ ಕಾಳಯ್ಯ