ಮಡಿಕೇರಿ, ನ. ೧೧: ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷರಾಗಿ ವಿ.ಎಂ. ವಿಜಯ ಆಯ್ಕೆಯಾದರು.

ಜಿಲ್ಲಾ ಸಮಿತಿಯ ಮಹಾಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಕೆ.ಎಸ್. ರಮೇಶ್, ಉಪಾಧ್ಯಕ್ಷರಾಗಿ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಕಾರ್ಯದರ್ಶಿ ದಿನೇಶ್ ನಾಯರ್, ಖಜಾಂಚಿಯಾಗಿ ಕೆ. ಬಾಬು, ಸಲಹಾ ಸಮಿತಿ ಸದಸ್ಯರಾಗಿ ಟಿ.ಆರ್. ವಾಸುದೇವ್, ಪಿ.ಡಿ. ಪ್ರಕಾಶ್, ವಿನೋದ್‌ಕುಮಾರ್, ವಿಶೇಷ ಆಹ್ವಾನಿತರಾಗಿ ಎನ್. ಚಂದ್ರನ್, ಶರತ್ ಕಾಂತ್, ದಿನೇಶ್ ಸಿ.ಎಂ., ಬಾಲಕೃಷ್ಣ, ಕೆ. ಗೋಬಿ, ಪುಷ್ಕರನ್, ಪ್ರೇಮಾನಂದನ್, ಸಂತೋಷ್‌ಕುಮಾರ್ ಆಯ್ಕೆಯಾದರು.