ಗುಡ್ಡೆಹೊಸೂರು, ನ. ೮: ಕಳೆದ ಐದು ದಿನಗಳಿಂದ ವಿಜಯರಾಘವೇಂದ್ರ ಮತ್ತು ಸಂಜಿತಾ ಅಭಿನಯಿಸುತ್ತಿರುವ ‘ಓ ಮನಸೆ’ ಎಂಬ ಸಿನಿಮಾ ಚಿತ್ರೀಕರಣವು ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿದೆ. ಒಂದು ದೃಶ್ಯವನ್ನು ಇಲ್ಲಿನ ಸರ್ಕಲ್‌ನಲ್ಲಿ ನಡೆಸಲಾಯಿತು. -ಗಣೇಶ್ ಕುಡೆಕ್ಕಲ್