ಸಿದ್ದಾಪುರ, ನ. ೭ : ಸಿದ್ದಾಪುರದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆÀ ದೇವಯಾನಿ ಅವರನ್ನು ಮಾಲ್ದಾರೆ ಗ್ರಾಮದ ದುರ್ಗಾ ಹಾಗೂ ಧನ್ಯ ಶ್ರೀ ಸ್ತಿçÃಶಕ್ತಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಿದ್ದಾಪುರ ಸಮೀಪದ ಬಾಡಗಬಾಣಂಗಾಲ ಗ್ರಾಮದ ಬಿಬಿಟಿಸಿ ಸಂಸ್ಥೆಗೆ ಸೇರಿದ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.