ಮಡಿಕೇರಿ, ನ. ೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ‘ಕುಟುಂಬ-೨೦೨೧’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಂದು ನಡೆದ ಪಂದ್ಯಾವಳಿಯಲ್ಲಿ ಕುದುಕುಳಿ, ಕೋಟೇರ ಹಾಗೂ ಕೇಚಪ್ಪನ ಕುಟುಂಬ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯದಲ್ಲಿ ಕುದುಕುಳಿ ತಂಡ ೩ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸಿದರೆ, ಬೈಲೋಳಿ ತಂಡ ೨ ವಿಕೆಟ್ ಕಳೆದು ಕೊಂಡು ೫೭ ರನ್ ಗಳಿಸಿ ೧೬ ರನ್‌ಗಳ ಅಂತರದಲ್ಲಿ ಸೋಲನು ಮಡಿಕೇರಿ, ನ. ೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ‘ಕುಟುಂಬ-೨೦೨೧’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಂದು ನಡೆದ ಪಂದ್ಯಾವಳಿಯಲ್ಲಿ ಕುದುಕುಳಿ, ಕೋಟೇರ ಹಾಗೂ ಕೇಚಪ್ಪನ ಕುಟುಂಬ ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯದಲ್ಲಿ ಕುದುಕುಳಿ ತಂಡ ೩ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸಿದರೆ, ಬೈಲೋಳಿ ತಂಡ ೨ ವಿಕೆಟ್ ಕಳೆದು ಕೊಂಡು ೫೭ ರನ್ ಗಳಿಸಿ ೧೬ ರನ್‌ಗಳ ಅಂತರದಲ್ಲಿ ಸೋಲನು ಯೊಂದಿಗಿನ ಪಂದ್ಯಾವಳಿಯಲ್ಲಿ ತೂಟೇರ ತಂಡ ೫ ವಿಕೆಟ್‌ಗೆ ೩೩ರನ್ ಗಳಿಸಿದರೆ, ಕೇಚಪ್ಪನ ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಪಂದ್ಯಾವಳಿ ಮುಂದೂಡಿಕೆ
ಮಳೆಯಿAದಾಗಿ ಮೈದಾನ ಪೂರ್ಣ ನೀರಿನಿಂದಾವೃತ ವಾಗಿದ್ದರಿಂದ ಇಂದು ಒಂದು ಮೈದಾನದಲ್ಲಿ ಮಾತ್ರ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಳೆಯ ಕಾರಣ ಇಂದಿನ ಹಾಗೂ ತಾ. ೭ರ ಪಂದ್ಯಾವಳಿಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.