ಮಡಿಕೇರಿ, ನ. ೩: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ನ ೧೪೨ನೇ ವಾರ್ಷಿಕ ಮಹಾಸಭೆಯಲ್ಲಿ ೨೦೨೧-೨೨ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಎ. ಮೋಹನ್ ದಾಸ್, ಉಪಾಧ್ಯಕ್ಷರಾಗಿ ಸಿ.ಯು. ಅಶೋಕ್, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅರುಣ್ ಭಾವೆ, ಪಿ.ಎಂ. ಪವನ್ ಮೊಣ್ಣಪ್ಪ, ಪಿ.ಎ. ಮಂದಣ್ಣ, ಡಾ. ಎಂ.ಎA. ಚಂಗಪ್ಪ, ಎ. ನಂದಾ ಬೆಳ್ಳಿಯಪ್ಪ, ಟಿ.ಎಂ. ಪೂವಯ್ಯ, ಸೋಮಣ್ಣ ಕೊಳ್ಳಿಮಾಡ, ಎ.ಎ. ಚಂಗಪ್ಪ, ಬೊಪ್ಪಂಡ ಶ್ಯಾಮ್ ಪೂಣಚ್ಚ ಮತ್ತು ಕೆ.ಕೆ. ವಿಶ್ವನಾಥ್ ಅವರುಗಳÀÄ ಆಯ್ಕೆಯಾದರು.