ಗೋಣಿಕೊಪ್ಪ ವರದಿ, ನ. ೨: ಬೆಂಗಳೂರು ಎಎಸ್‌ಸಿ ಗಾಲ್ಫ್ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಜೂನಿಯರ್, ಸಬ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್‌ನ ಸಬ್ ಜೂನಿಯರ್‌ನ ಇ. ಗರ್ಲ್ಸ್ ವಿಭಾಗದಲ್ಲಿ ಗೋಣಿಕೊಪ್ಪ ಕಾಲ್ಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಅರ್ಪಿತಾ ಶಜಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾಳೆ.