ಮಡಿಕೇರಿ, ಅ.೩೧: ವಿಧಾನಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಅವರ ಪುತ್ರಿ ಸಹಾನ ಹಾಗೂ ಕಲ್ಲುಮಾಡಂಡ ಶಶಿ ಮೊಣ್ಣಪ್ಪ ಅವರ ಪುತ್ರ ಮಿಕಿನ್ ಮಾಚಯ್ಯ ಇವರುಗಳ ವಿವಾಹ ಸಮಾರಂಭವು ಇಂದು ಮಡಿಕೇರಿಯಲ್ಲಿ ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇವರುಗಳು ಕ್ರಿಸ್ಟಲ್‌ಹಾಲ್‌ನಲ್ಲಿ ಏರ್ಪಟ್ಟ ಏಕ ಮುಹೂರ್ತದಲ್ಲಿ ಪಾಲ್ಗೊಂಡು ವಧುವನ್ನು ಹರಸಿದರು.