ಮಡಿಕೇರಿ, ಅ. ೨೭: ತಾ. ೧೯ ರಂದು ಸಂಘದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ೭೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಎ. ವಿವೇಕ್ ವಹಿಸಿ ಮಾತನಾಡಿ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೫೪.೨೫ ಲಕ್ಷ ನಿವ್ವಳ ಲಾಭಗಳಿಸಿದೆ, ಸದಸ್ಯರ ಪಾಲು ಹಣದ ಮೇಲೆ ಶೇ. ೨೫ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
೨೦೨೦-೨೧ನೇ ಸಾಲಿನಲ್ಲಿ ನಮ್ಮ ಸಂಘದಲ್ಲಿ ಪಾಲು ಬಂಡವಾಳ ರೂ. ೧೩೯.೮೬ ಲಕ್ಷ ಇದ್ದು ಸಂಘದಲ್ಲಿ ೩೦.೦೯.೨೦೨೧ಕ್ಕೆ ಸಂಚಯ ಠೇವಣಿ, ಪಿಗ್ಮಿ ಠೇವಣಿ, ನಿರಖು ಠೇವಣಿÂ ಮತ್ತು ಸಿಬ್ಬಂದಿ ಠೇವಣಿ ಸೇರಿ ರೂ. ೪೭೯.೮೬ ಲಕ್ಷ ಠೇವಣಿ ಇರುತ್ತದೆ. ಸಂಘದಿAದ ಸದಸ್ಯರಿಗೆ ಕೆ.ಸಿ.ಸಿ. ಸಾಲ ರೂ. ೮೩೩.೧೬ ಲಕ್ಷ, ಜಾಮೀನು ಸಾಲ ರೂ. ೧೧.೭೩ ಲಕ್ಷ, ಪಿಗ್ಮಿ ಠೇವಣಿ ಸಾಲ ರೂ. ೨೨.೮೦ ಲಕ್ಷ ಸ್ವಸಹಾಯ ಗುಂಪು ಸಾಲ ರೂ. ೧೦ ಲಕ್ಷ ಮತ್ತು ಆಭರಣ ಸಾಲ ರೂ. ೧೧.೫೯ ಲಕ್ಷ ವಿತರಿಸಲಾಗಿದೆ. ಸಂಘದಿAದ ಕಳೆದ ಸಾಲಿನಲ್ಲಿ ಸದಸ್ಯರಿಗೆ ವಿತರಿಸಿದ ಎಲ್ಲಾ ಸಾಲಗಳು ಶೇ. ೧೦೦ ರಷ್ಟು ಮರು ಪಾವತಿಯಾಗಿರುತ್ತದೆ. ಮಡಿಕೇರಿ, ಅ. ೨೭: ತಾ. ೧೯ ರಂದು ಸಂಘದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ೭೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಎ. ವಿವೇಕ್ ವಹಿಸಿ ಮಾತನಾಡಿ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೫೪.೨೫ ಲಕ್ಷ ನಿವ್ವಳ ಲಾಭಗಳಿಸಿದೆ, ಸದಸ್ಯರ ಪಾಲು ಹಣದ ಮೇಲೆ ಶೇ. ೨೫ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
೨೦೨೦-೨೧ನೇ ಸಾಲಿನಲ್ಲಿ ನಮ್ಮ ಸಂಘದಲ್ಲಿ ಪಾಲು ಬಂಡವಾಳ ರೂ. ೧೩೯.೮೬ ಲಕ್ಷ ಇದ್ದು ಸಂಘದಲ್ಲಿ ೩೦.೦೯.೨೦೨೧ಕ್ಕೆ ಸಂಚಯ ಠೇವಣಿ, ಪಿಗ್ಮಿ ಠೇವಣಿ, ನಿರಖು ಠೇವಣಿÂ ಮತ್ತು ಸಿಬ್ಬಂದಿ ಠೇವಣಿ ಸೇರಿ ರೂ. ೪೭೯.೮೬ ಲಕ್ಷ ಠೇವಣಿ ಇರುತ್ತದೆ. ಸಂಘದಿAದ ಸದಸ್ಯರಿಗೆ ಕೆ.ಸಿ.ಸಿ. ಸಾಲ ರೂ. ೮೩೩.೧೬ ಲಕ್ಷ, ಜಾಮೀನು ಸಾಲ ರೂ. ೧೧.೭೩ ಲಕ್ಷ, ಪಿಗ್ಮಿ ಠೇವಣಿ ಸಾಲ ರೂ. ೨೨.೮೦ ಲಕ್ಷ ಸ್ವಸಹಾಯ ಗುಂಪು ಸಾಲ ರೂ. ೧೦ ಲಕ್ಷ ಮತ್ತು ಆಭರಣ ಸಾಲ ರೂ. ೧೧.೫೯ ಲಕ್ಷ ವಿತರಿಸಲಾಗಿದೆ. ಸಂಘದಿAದ ಕಳೆದ ಸಾಲಿನಲ್ಲಿ ಸದಸ್ಯರಿಗೆ ವಿತರಿಸಿದ ಎಲ್ಲಾ ಸಾಲಗಳು ಶೇ. ೧೦೦ ರಷ್ಟು ಮರು ಪಾವತಿಯಾಗಿರುತ್ತದೆ. ತೀರ್ಮಾನಿಸಿದ್ದಾಗಿ ಸಭೆಗೆ ಮಾಹಿತಿ ಒದಗಿಸಿದರು.
ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಎಸ್. ಬೋಪಣ್ಣ, ಕೆ.ಎಸ್. ಭರತ್, ಸಿ.ಬಿ. ಬೆಳ್ಯಪ್ಪ, ಕೆ.ಆರ್. ಸುರೇಶ್, ಎಂ.ಕೆ. ಪ್ರಕಾಶ್, ಎಂ.ಕೆ. ರವಿ, ಎಂ.ಎನ್. ಅಶ್ವಿನಿ, ಕೆ.ಡಿ. ನಿರ್ಮಲ, ಪಿ. ಲೀನಾ ಬೋಪಣ್ಣ, ಹೆಚ್.ಕೆ. ಬೊಗ್ಗುರು, ಎಂ.ಎA ಜಗನ್ನಾಥ್ ಹಾಜರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎ.ಎ. ವಿವೇಕ್ ಸ್ವಾಗತಿಸಿ, ನಿರ್ದೇಶಕಿ ಪಿ. ಲೀನಾ ಬೋಪಣ್ಣ ಪ್ರಾರ್ಥಿಸಿದರು, ನಿರ್ದೇಶಕ ಎಂ.ಕೆ. ಪ್ರಕಾಶ್ ಸಂಕ್ಷಿಪ್ತ ವರದಿ ಓದಿದರು, ನಿರ್ದೇಶಕಿ ಎಂ.ಎನ್. ಅಶ್ವಿನಿ ವಂದಿಸಿದರು.