ಚೆಟ್ಟಳ್ಳಿ, ಅ. ೨೩: ಚೆಟ್ಟಳ್ಳಿ-ಸಿದ್ದಾಪುರ ಮಾರ್ಗದ ಒಂಟಿಅAಗಡಿಯ ಸಮೀಪ ಮರವೊಂದು ಮುಖ್ಯ ರಸ್ತೆಗೆ ಬೀಳುವ ಹಂತದಲ್ಲಿರುವ ಬಗ್ಗೆ ೧೧೨ ಕರೆಬಂದ ಹಿನ್ನೆಲೆ ಪೊಲೀಸ್ ಇಲಾಖೆ ಹಾಗೂ ಮೀನುಕೊಲ್ಲಿ ಅರಣ್ಯ ಶಾಖೆಯ ಸಿಬ್ಬಂದಿಗಳು ಅಪಾಯದಲ್ಲಿದ್ದ ಮರವನ್ನು ತೆರವುಗೊಳಿಸಿದರು.