ಮೂರ್ನಾಡು: ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ೭ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮವನ್ನು ಮೂರ್ನಾಡಿನ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಸರಳವಾಗಿ ನಡೆಸಲಾಯಿತು.

ಈ ಸಂದರ್ಭ ಸಂಘದ ಗೌರವ ಅಧ್ಯಕ್ಷ ಎ.ವಿ. ತಿಮ್ಮಪ್ಪ, ಅಧ್ಯಕ್ಷ ಬಿ.ಡಿ. ಉಮೇಶ್, ಉಪಾಧ್ಯಕ್ಷ ರಾಜೇಶ್ (ರಘು), ಕಾರ್ಯದರ್ಶಿ ಹೆಚ್.ಎ. ಸತೀಶ್, ಸಹ ಕಾರ್ಯದರ್ಶಿ ಕೆ.ಆರ್. ನವೀನ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.