ನಾಪೋಕ್ಲು, ಅ. ೧೦: ಕುಂಜಿಲ-ಕಕ್ಕಬ್ಬೆ ಯಶಸ್ವಿ ಸ್ವಸಹಾಯ ಸಂಘದ ೧೮ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷೆ ಬಾಚಮಂಡ ಕಸ್ತೂರಿ ಪೂವಪ್ಪ, ಕಾರ್ಯದರ್ಶಿ ಪೊನ್ನೋಲತಂಡ ಮೀನಾ ಸೋಮಣ್ಣ, ಉಪಾಧ್ಯಕ್ಷೆ ಚೋವಂಡ ಪೊನ್ನವ್ವ, ಸಂಘದ ಸದಸ್ಯರು ಕಾರ್ಯಕ್ರಮ ನೆರವೇರಿಸಿದರು.