(ನಿನ್ನೆಯ ಸಂಚಿಕೆಯಿAದ)

೧೯೬೨ ರ ಮೇ ತಿಂಗಳು - ಮಳೆಯ ಅವಾಂತರ: ಮದುಮಗಳು ಮಡಿಕೇರಿಯ ಬ್ರಾಹ್ಮಣ ಕನ್ಯೆ. ಹುಡುಗ ಬ್ರಾಹ್ಮಣ, ಸಣ್ಣ ಪ್ರಾಯ - ಬುದ್ಧಿವಂತ ಇಂಜಿನಿಯರ್. ಕಲ್ಯಾಣ ಮಂಟಪವಿರಲಿಲ್ಲ. ವಿದ್ಯಾರ್ಥಿ ಭವನದ ಸುತ್ತ ಕಾಲಕ್ಕೆ ತಕ್ಕಂತೆ ಚಪ್ಪರದ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆ ಗಣ್ಯಾತಿಗಣ್ಯರು ಆಗಮಿಸಿದ್ದರು. ಮದುವೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಇನ್ನುಳಿದದ್ದು ಊಟದ ಕಾರ್ಯಕ್ರಮ. ಎಲ್ಲರೂ ಊಟಕ್ಕಾಗಿ ಆಸೀನರಾಗಿದ್ದಾರೆ. ಬಡಿಸಬೇಕಾದ ಎಲ್ಲಾ ವ್ಯಂಜನಗಳನ್ನು ಬಡಿಸಲಾಗಿತ್ತು. ಸುಂಟಿಕೊಪ್ಪದ ಸುಪ್ರಸಿದ್ಧ ಕಾಫಿ ಕೃಷಿಕ, ಕೊಡುಗೈ ದಾನಿ ಮಂಜುನಾಥಯ್ಯ ಅವರು ಮತ್ತಿತರರು ಇನ್ನೇನು ಊಟ ಆರಂಭಿಸಬೇಕು. ಅಷ್ಟರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಂದವರು ಊಟ ಮಾಡದೆ ಹೊರಡಬೇಕಾಯಿತು. ಅಷ್ಟರಲ್ಲಿ ಈ ಅವಾಂತರವನ್ನು ಖುದ್ದಾಗಿ ನೋಡಿದ ಮಂಜುನಾಥಯ್ಯ ಅವರು ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಜನಸಾಮಾನ್ಯರಿಗೆ ಉಪಕಾರವಾಗುವ ಹಾಗೆ ಆಗಿನ ಕಾಲಕ್ಕೆ ಭವ್ಯವಾದ ಕಲ್ಯಾಣ ಮಂಟಪವನ್ನು ಕಟ್ಟಿಕೊಡುವ ತೀರ್ಮಾನವನ್ನು ಆಪ್ತರಲ್ಲಿ ಹೇಳಿ, ಆ ಭರವಸೆಯನ್ನು ಪೂರ್ತಿ ಮಾಡಿದರು.

೬.೫.೧೯೬೬ ರಂದು ಉದ್ಘಾಟನೆಗೊಂಡ ಭವನಕ್ಕೆ ಮುಂದೆ ಮೀನಾಕ್ಷಮ್ಮ ಅವರನ್ನು (ಮಂಜುನಾಥಯ್ಯ ಅವರ ಪತ್ನಿ) ಆಗಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಮತ್ತು ಬಳಗದವರು ಕಂಡು ಮಾತನಾಡಿ ಸೂಕ್ತ ಹೆಸರನ್ನು ಸೂಚಿಸಲು ಕೇಳಿಕೊಂಡಾಗ ಅವರು ಅವರ ಮನೆ ದೇವರು ನರಸಿಂಹನ ಹೆಸರು ಮತ್ತು ಅಗಲಿದ ಮಗ ನರಸಿಂಹನ ಹೆಸರನ್ನು ಸೂಚಿಸಿದ ಕಾರಣದಿಂದಾಗಿ ಮುಂದೆ ೧೯೮೬ ರ ಮಹಾಸಭೆಯಲ್ಲಿ ‘ಶ್ರೀ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪ’ ಎಂಬ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ನಿಧಿಯ ಅಪೂರ್ವ ದಾಖಲೆ ಪ್ರಪ್ರಥಮ ಸ್ಮರಣ ಸಂಚಿಕೆ: ಸುವರ್ಣ ಸುಮನ ೧೯೬೬ - ೧೯೧೭ ರಲ್ಲಿ ಸ್ಥಾಪನೆಗೊಂಡ ನಿಧಿ ನೋಡ ನೋಡುತ್ತಿದ್ದಂತೆ ೪೯ ವರ್ಷಗಳನ್ನು ಪೂರೈಸಿತು. ೬.೫.೧೯೬೬ ರಲ್ಲಿ ಪ್ರಕಟಗೊಂಡ ಸ್ಮರಣ ಸಂಚಿಕೆಯಲ್ಲಿ ಆ ಭರವಸೆಯನ್ನು ಪೂರ್ತಿ ಮಾಡಿದರು.

ನಿಧಿಯ ಅಪೂರ್ವ ದಾಖಲೆ ಪ್ರಪ್ರಥಮ ಸ್ಮರಣ ಸಂಚಿಕೆ: ಸುವರ್ಣ ಸುಮನ ೧೯೬೬ - ೧೯೧೭ ರಲ್ಲಿ ಸ್ಥಾಪನೆಗೊಂಡ ನಿಧಿ ನೋಡ ನೋಡುತ್ತಿದ್ದಂತೆ ೪೯ ವರ್ಷಗಳನ್ನು ಪೂರೈಸಿತು. ೬.೫.೧೯೬೬ ರಲ್ಲಿ ಪ್ರಕಟಗೊಂಡ ಸ್ಮರಣ ಸಂಚಿಕೆಯಲ್ಲಿ ನಿಡ್ತದ ಸುಬ್ಬಣ್ಣಯ್ಯ, ಗುಂಡುಕುಟ್ಟಿ ಮಂಜಯ್ಯ, ಬೆಟ್ಟತ್‌ನಾಡು ಕೃಷ್ಣಯ್ಯ, ಕತೆಗಾರ್ತಿ ಗೌರಮ್ಮ, ಸಿ.ಎಂ. ರಾಮರಾಯರು, ಸಿ.ಎನ್. ವೆಂಕಪ್ಪಯ್ಯ ಅವರು, ಜಿ.ಎಂ. ಮಂಜುನಾಥಯ್ಯ ಅವರು, ನೂರೊಕ್ಲುನಾಡು ಕಾವೇರಮ್ಮ ಅವರು ಮುಂತಾದ ಸಮಾಜ ಸೇವಕರ ಬಗ್ಗೆ ಮಾಹಿತಿ ಇದ್ದರೆ ಅದರ ಜೊತೆಗೆ ನಿಧಿಯ ಬಗ್ಗೆ ಅಗಾಧ ಮಾಹಿತಿಗಳಿವೆ.

ನಂತರ ೨೮.೧.೧೯೯೦ ರಲ್ಲಿ ಜಿಲ್ಲಾ ಬ್ರಾಹ್ಮಣ ಸಮ್ಮೇಳನ ನಡೆಯಿತು. ಆ ಸಂಚಿಕೆಯಲ್ಲಿ ಆರ್ಕಿಟೆಕ್ಟ್ ನಾಗೇಂದ್ರ ಗಿರಿ, ಜಿ. ಯದುಮಣಿ ಅವರ ‘ವಿಪ್ರ’ ಎಂಬ ಕವನ, ಸಿ.ಆರ್. ಶ್ರೀನಿವಾಸ್, ವಂದನಾ ವೆಂಕಟ್ರಮಣ, ಖಾದ್ರಿ ಪಾಚು, ವಿ.ಎಸ್. ರಾಮಕೃಷ್ಣ, ಎದುರ್ಕಳ ಶಂಕರನಾರಾಯಣ ಭಟ್ ಇತ್ಯಾದಿ ಸಾಹಿತಿಗಳ ವಿಚಾರಯೋಗ್ಯ ಲೇಖನಗಳು ಪ್ರಕಟವಾದವು.

೨೭.೨.೧೯೯೪ ರಲ್ಲಿ ನಡೆದ ಅಮೃತೋತ್ಸವದಲ್ಲಿ ನಿಧಿ ಅಧ್ಯಕ್ಷ ಎ.ಆರ್. ಶಿವಪ್ರಸಾದ್, ಡಿ.ಎನ್. ಕೃಷ್ಣಯ್ಯ ಇತ್ಯಾದಿ ಮಹ ನೀಯರ ಲೇಖನಗಳು ಒಳಗೊಂಡಿವೆ.

(ಮುAದುವರಿಯುವುದು)

- ಜಿ. ಟಿ. ರಾಘವೇಂದ್ರ, ಸಲಹೆಗಾರ, ಮಡಿಕೇರಿ.