ಮಡಿಕೇರಿ, ಅ. ೯: ತಾ.೯ರಂದು ಪ್ರಕಟವಾದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಕಡಿವಾಣ ಸುದ್ದಿಯಲ್ಲಿ ಪ್ರತಿಭಟನೆ ನಡೆಸುವವರು ಕೇವಲ ಐದು ಜನ ಮಾತ್ರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶವಿದೆ ಎಂದಾಗಬೇಕು. ಇದು ತಾಂತ್ರಿಕ ದೋಷದಿಂದ ೫೦ ಮಂದಿ ಎಂದು ತಪ್ಪಾಗಿ ಮುದ್ರಿತವಾಗಿತ್ತು.
-ಸಂ.