ಗೋಣಿಕೊಪ್ಪಲು, ಅ. ೭: ಪಂಜಾಬ್ ಸೇರಿದಂತೆ ಸುಂದರ, ಸುಂದರಿಯರ ನಾಡು ಎಂದು ಕೊಡಗು ಜಿಲ್ಲೆಯನ್ನು ಗುರುತಿಸುತ್ತಾರೆ. ಕೊಡಗಿನ ಸುಂದರಿಯರು ಎಲ್ಲ ರಂಗದಲ್ಲಿಯೂ ತನ್ನ ಛಾಪು ಮೂಡಿಸಿದ್ದರೂ ಮಿಸ್ ಇಂಡಿಯಾ ಹಾಗೂ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಆಗಿರಲಿಲ್ಲ. ‘ಮಿಸ್ ಫೆಮಿನಾ ಇಂಡಿಯಾ ಸ್ಪರ್ಧೆ’ಯಲ್ಲಿ ಮೂರನೇಯ ಸ್ಥಾನದ ಮೇಲ್ಪಟ್ಟು ಸಾಧನೆ ಮಾಡಿರುವದು ಈವರೆಗಿನ ದಾಖಲೆ ಅಷ್ಟೆ!
ಗೋಣಿಕೊಪ್ಪಲು ಸಮೀಪ ಬಾಲಾಜಿ ಗ್ರಾಮದ ಕೊಣಿಯಂಡ ಕಾವ್ಯಾ ಸಂಜು ವಿವಾಹವಾಗಿ ಸುಮಾರು ೧೬ ವರ್ಷಗಳ ಬಳಿಕ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್ ೨೦೨೧’ ಆಗಿ ಇತ್ತೀಚೆಗೆ ಜೈಪುರದಲ್ಲಿ ಭಾರತದ ವಿವಿಧ ರಾಜ್ಯಗಳ ೪೦ ಸ್ಪರ್ಧಾಳುಗಳ ನಡುವೆ ಪ್ರಥಮ ಸ್ಥಾನಿಯಾಗಿ ಆಯ್ಕೆ ಯಾಗಿರುವದು ಕೊಡಗು ಜಿಲ್ಲೆಯ ಮಟ್ಟಿಗೆ ಗಮನಾರ್ಹ ಸಾಧನೆಯಾಗಿದೆ.
ಈ ಮೂಲಕ ಮುಂದಿನ ಜನವರಿಯಲ್ಲಿ ಇಂಡೋನೇಶಿಯಾದ ಬಾಲಿಯಲ್ಲಿ ನಡೆಯುವ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಕಾವ್ಯಾಸಂಜು ಪಾಲ್ಗೊಳ್ಳಲಿದ್ದಾರೆ.
ಸುಮಾರು ೬ ಮಂದಿ ಕಾಶ್ಮೀರ ಸುಂದರಿಯರು, ಮುಂಬೈ, ನವದೆಹಲಿ, ಜಾರ್ಖಂಡ್ ಸುಂದರಿಯರ ನಡುವೆ ಕೊಡಗಿನ ಕಾವ್ಯಾ ಸಾಧನೆ ಮಾಡಿದ್ದಾರೆ.
ಜೈಪುರದಲ್ಲಿ ಸೆ. ೨೭, ೨೮ ಹಾಗೂ ೨೯ ರಂದು ಅಲ್ಲಿನ ಸ್ಟರ್ಲಿಂಗ್ ಪಂಚತಾರಾ ಹೊಟೇಲ್‌ನಲ್ಲಿ ಜರುಗಿದ ಫಿನಾಲೆಯಲ್ಲಿ ಅಂತಿಮ ೧೬ ಸುಂದರಿಯರ ನಡುವೆ ಸ್ಪರ್ಧಿಸಿ ಸುಮಾರು ರೂ.೫೦ ಸಾವಿರ ಮೌಲ್ಯದ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್’ ಕಿರೀಟ ಅಲಂಕರಿಸಿದರು.
ಗೋಣಿಕೊಪ್ಪಲಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸುಮಾರು ೧೨ ರೌಂಡ್‌ಗಳಲ್ಲಿ ಗೆಲ್ಲಬೇಕಿತ್ತು. ಬೆಳಿಗ್ಗೆ ೬.೩೦ ರಿಂದ ಯೋಗ, ಜಿಮ್ ರೌಂಡ್, ಸಂದರ್ಶನ ಮತ್ತು ಪ್ರಶ್ನೋತ್ತರ ದಾಖಲೆ ಅಷ್ಟೆ!
ಗೋಣಿಕೊಪ್ಪಲು ಸಮೀಪ ಬಾಲಾಜಿ ಗ್ರಾಮದ ಕೊಣಿಯಂಡ ಕಾವ್ಯಾ ಸಂಜು ವಿವಾಹವಾಗಿ ಸುಮಾರು ೧೬ ವರ್ಷಗಳ ಬಳಿಕ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್ ೨೦೨೧’ ಆಗಿ ಇತ್ತೀಚೆಗೆ ಜೈಪುರದಲ್ಲಿ ಭಾರತದ ವಿವಿಧ ರಾಜ್ಯಗಳ ೪೦ ಸ್ಪರ್ಧಾಳುಗಳ ನಡುವೆ ಪ್ರಥಮ ಸ್ಥಾನಿಯಾಗಿ ಆಯ್ಕೆ ಯಾಗಿರುವದು ಕೊಡಗು ಜಿಲ್ಲೆಯ ಮಟ್ಟಿಗೆ ಗಮನಾರ್ಹ ಸಾಧನೆಯಾಗಿದೆ.
ಈ ಮೂಲಕ ಮುಂದಿನ ಜನವರಿಯಲ್ಲಿ ಇಂಡೋನೇಶಿಯಾದ ಬಾಲಿಯಲ್ಲಿ ನಡೆಯುವ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಕಾವ್ಯಾಸಂಜು ಪಾಲ್ಗೊಳ್ಳಲಿದ್ದಾರೆ.
ಸುಮಾರು ೬ ಮಂದಿ ಕಾಶ್ಮೀರ ಸುಂದರಿಯರು, ಮುಂಬೈ, ನವದೆಹಲಿ, ಜಾರ್ಖಂಡ್ ಸುಂದರಿಯರ ನಡುವೆ ಕೊಡಗಿನ ಕಾವ್ಯಾ ಸಾಧನೆ ಮಾಡಿದ್ದಾರೆ.
ಜೈಪುರದಲ್ಲಿ ಸೆ. ೨೭, ೨೮ ಹಾಗೂ ೨೯ ರಂದು ಅಲ್ಲಿನ ಸ್ಟರ್ಲಿಂಗ್ ಪಂಚತಾರಾ ಹೊಟೇಲ್‌ನಲ್ಲಿ ಜರುಗಿದ ಫಿನಾಲೆಯಲ್ಲಿ ಅಂತಿಮ ೧೬ ಸುಂದರಿಯರ ನಡುವೆ ಸ್ಪರ್ಧಿಸಿ ಸುಮಾರು ರೂ.೫೦ ಸಾವಿರ ಮೌಲ್ಯದ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್’ ಕಿರೀಟ ಅಲಂಕರಿಸಿದರು.
ಗೋಣಿಕೊಪ್ಪಲಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸುಮಾರು ೧೨ ರೌಂಡ್‌ಗಳಲ್ಲಿ ಗೆಲ್ಲಬೇಕಿತ್ತು. ಬೆಳಿಗ್ಗೆ ೬.೩೦ ರಿಂದ ಯೋಗ, ಜಿಮ್ ರೌಂಡ್, ಸಂದರ್ಶನ ಮತ್ತು ಪ್ರಶ್ನೋತ್ತರ ದಂಪತಿ ಪುತ್ರಿಯಾದ ಕಾವ್ಯಾ ಬಾಲ್ಯದಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಗರ್ಭಿಣಿಯಾಗಿದ್ದ ಸಂದರ್ಭ ಮೈಸೂರು ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಮನಶಾಸ್ತç ಮತ್ತು ಸಮಾಜ ಶಾಸ್ತçವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮಾನಸ ಗಂಗೋತ್ರಿ ವಿ.ವಿ.ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿ ಡಾ.ಅಂಬೇಡ್ಕರ್ ಚಿನ್ನದ ಪದಕ ಸಾಧನೆ ಮಾಡಿದ್ದರು.
ಪೊನ್ನಂಪೇಟೆ ಗೋಲ್ಡನ್ ಜೆಸಿಐ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಕಾವ್ಯಾ ಅವರು ಪ್ರಸ್ತುತ ಗೋಣಿಕೊಪ್ಪಲು ಸ್ವಯಂ ಪ್ರೇರಣಾ ಬಳಗದ ಅಧ್ಯಕ್ಷೆಯಾಗಿ ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು, ಪತ್ರಕರ್ತರಿಗೆ ಮಾಸ್ಕ್, ಆರೋಗ್ಯ ಕಿಟ್, ಆಹಾರ ಕಿಟ್ ಇತ್ಯಾದಿ ಸಮಾಜಸೇವೆಯಲ್ಲಿ ತಮ್ಮ ತಂಡದೊAದಿಗೆ ಪಾಲ್ಗೊಂಡಿದ್ದರು.
ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕುಟ್ಟದ ಸಂತ ಮೇರೀಸ್ ಶಾಲೆಯಲ್ಲಿ ಮುಗಿಸಿದ್ದು, ನಂತರ ಮಡಿಕೇರಿ ಸಂತ ಜೋಸೆಫ್ ಶಾಲೆ, ಕೊಡಗು ವಿದ್ಯಾಲಯದಲ್ಲಿ ಪಿ.ಯು.ಸಿ. ವ್ಯಾಸಂಗ ಮುಗಿಸಿ, ಮೈಸೂರು ಟೆರೇಶಿಯನ್ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಪೂರೈಸಿದ್ದರು. ಮುಂಬೈನ ಜೆಸಿಐ ರಾಷ್ಟಿçÃಯ ಸಂಪಾದಕೀಯ ತಂಡದಲ್ಲಿಯೂ ಕಾರ್ಯನಿರ್ವಹಿಸಿದ್ದರು.