ಕಣಿವೆ, ಅ. ೬: ವನ್ಯ ಜೀವಿಗಳ ಸಪ್ತಾಹದ ಅಂಗವಾಗಿ ದುಬಾರೆಯ ಸಾಕಾನೆಗಳನ್ನು ಅಲಂಕರಿಸಿ ವಿಶೇಷವಾಗಿ ಪೂಜಿಸಲಾಯಿತು.

ಈ ಸಂದರ್ಭ ಡಿಎಫ್ ಓ ಪೂವಯ್ಯ, ಎಸಿಎಫ್ ನೆಹರು, ಆರ್‌ಎಫ್‌ಓ ಅನನ್ಯಕುಮಾರ್ ಮೊದಲಾದವರಿದ್ದರು.