ಚೆಯ್ಯಂಡಾಣೆ, ಅ. ೬: ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್‌ಗೆ ನೂತನ ಆಡಳಿತ ಮಂಡಳಿ ಯನ್ನು ಇತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಯು ಶಾಫಿ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಉಸ್ತಾದ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಹಮೀದ್, ಕೋಶಾಧಿಕಾರಿಯಾಗಿ ಎರಟೇಂಡ ಎಸ್ ಹನೀಫ, ಸಹಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಮಕ್ಕಿ, ಕಾರ್ಯಕಾರಿಣಿ ಸದಸ್ಯರಾಗಿ ಕುರಿಕಡೆ ಇಬ್ರಾಹೀಂ, ಸಿ.ಎ. ಶುಕೂರ್, ಪೊಯಕರೆ ಹಮೀದ್, ಮಮ್ಮುಂಞ, ಕುಂಞಬ್ದುಲ್ಲ ಪೈಸಾರಿಯವರನ್ನು ಆಯ್ಕೆ ಮಾಡಲಾಯಿತು.