ಮಡಿಕೇರಿ, ಅ. ೪: ಹೊಸಬಡಾವಣೆ, ಎಲ್ಐಸಿ ಹತ್ತಿರ ನಿನ್ನೆ ರಾತ್ರಿ ೮.೩೦ಕ್ಕೆ ಸಾಕುನಾಯಿ ಯೊಂದಕ್ಕೆ ವಾಹನ ತಗುಲಿ ಅದರ ಮುಂಗಾಲಿಗೆ ಗಾಯವಾಗಿದೆ. ನಾಯಿ ಇದೀಗ ಸಂಪತ್ ಎಂಬವರ ಮನೆಯಲ್ಲಿದ್ದು, ವಾರಸುದಾರರಿದ್ದಲ್ಲಿ ಮೊ. ೯೪೪೮೪೨೨೨೬೪ ಅನ್ನು ಸಂಪರ್ಕಿಸಬಹುದು