ವೀರಾಜಪೇಟೆ, ಅ. ೩: ವೀರಾಜಪೇಟೆ ಸಮೀಪದ ಬಿ.ಸಿ. ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವೀರಾಜಪೇಟೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಾ. ಲಿವಿನ್ ಹಾಗೂ ಕಾರ್ಯದರ್ಶಿ ಭರತ್ ಅವರ ವೀರಾಜಪೇಟೆ, ಅ. ೩: ವೀರಾಜಪೇಟೆ ಸಮೀಪದ ಬಿ.ಸಿ. ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವೀರಾಜಪೇಟೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಾ. ಲಿವಿನ್ ಹಾಗೂ ಕಾರ್ಯದರ್ಶಿ ಭರತ್ ಅವರ ಸ್ವಾಗತಿಸಿದರು, ವಿ.ಆರ್. ಸಂದೀಪ್ ವಂದಿಸಿದರು ಮತ್ತು ಪ್ರಮೀಳಾ ಕುಮಾರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.