ವೀರಾಜಪೇಟೆ, ಸೆ. ೨೯: ಸೆಂಟ್ರಲ್ ಎಕ್ಸೆöÊಸ್ ಮತ್ತು ಕಸ್ಟಮ್ಸ್ ಜಿ.ಎಸ್.ಟಿ.ಯ ವೀರಾಜಪೇಟೆ ವಲಯದ ಸೂಪರಿಂಟೆAಡೆAಟ್ ಆಗಿ ಮುಕ್ಕಾಟಿರ ಬೋಪಣ್ಣ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.

ಪೊನ್ನAಪೇಟೆ ತಾಲೂಕು ಮುಗುಟಗೇರಿ ಗ್ರಾಮದ ಮುಕ್ಕಾಟಿರ ಅಪ್ಪಚ್ಚು ಹಾಗೂ ಕಾವೇರಮ್ಮ ದಂಪತಿಯ ಪುತ್ರರಾಗಿರುವ ಬೋಪಣ್ಣ ಈ ಹಿಂದೆ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.