ಸಿದ್ದಾಪುರ, ಸೆ. ೨೫: ನೆಲ್ಲಿಹುದಿಕೇರಿ ಸರ್ಕಾರಿ ಶಾಲೆಯ ಕೊಠಡಿಯ ಒಳಗೆ ಹಾಗೂ ನೆಲ್ಲಿಹುದಿಕೇರಿ ಜುಮ್ಮಾ ಮಸೀದಿಯ ಒಳಗಿದ್ದ ಎರಡು ನಾಗರ ಹಾವುಗಳನ್ನು ನೆಲ್ಲಿಹುದಿಕೇರಿ ಶಾಲೆ ರಸ್ತೆಯ ನಿವಾಸಿ ಹಾಗೂ ಉರಗ ಪ್ರೇಮಿ ನೌಫಲ್ ಹಿಡಿದು ಮಾಲ್ದಾರೆ ಅರಣ್ಯದೊಳಗೆ ಬಿಟ್ಟಿದ್ದಾರೆ.