ನಾಪೋಕ್ಲು, ಸೆ. ೨೩: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ೭೫ ವಿದ್ಯಾರ್ಥಿಗಳಿಗೆ ರೋಟರಿ ಮತ್ತು ಜ್ಞಾನದೀವಿಗೆ ಸಂಸ್ಥೆಗಳ ಸಹಯೋಗದಿಂದ ನೀಡಲಾದ ಟ್ಯಾಬ್‌ಗಳನ್ನು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ವಿತರಿಸಿದರು.
ಈ ಸಂದರ್ಭ ಶಿಕ್ಷಣ ಸಂಯೋಜಕ ಹರೀಶ್, ಬಿಆರ್‌ಪಿ ರಂಜಿತ್, ಸಂಸ್ಥೆಯ ಉಪಪ್ರಾಂಶುಪಾಲೆ ಸೌಭಾಗ್ಯ ಶಿಕ್ಷಕ ವೃಂದ ಇದ್ದರು.