ಗುಡ್ಡೆಹೊಸೂರು, ಸೆ. ೨೧: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಬೆಂಗಳೂರಿನ ನೋಂದಣಿ ಸಂಖ್ಯೆ ಹೊಂದಿರುವ ಕಾರು ತಲೆಕೆಳಗಾಗಿ ನಿಂತಿತ್ತು.! ಕಾರಿನಲ್ಲಿದ್ದವರಿಗೆ ಯಾವುದೆ ತೊಂದರೆಯಾಗಿಲ್ಲ. ಜಾತ್ರೆಯಲ್ಲಿನ ಸರ್ಕಸ್ ಕಾರಿನ ರೀತಿಯಲ್ಲಿ ಕಂಡುಬರುತ್ತಿತು -ಗಣೇಶ್ ಕುಡೆಕಲ್