ಸುಂಟಿಕೊಪ್ಪ, ಸೆ. ೨೧: ವರ್ಕ್ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಪಿ.ಆರ್. ಸುನಿಲ್ ಕುಮಾರ್, ಪ್ರಧಾನ ಕಾರ್ಯ ದರ್ಶಿಯಾಗಿ ಯು.ಮಣಿಕಂಠ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅನೀಸ್, ಸಹಕಾರ್ಯದರ್ಶಿಯಾಗಿ ಜಿಬ್ಬಿನ್, ಸಂಘಟನಾ ಕಾರ್ಯದರ್ಶಿಯಾಗಿ ಫೆಲಿಕ್ಸ್., ಖಜಾಂಜಿಯಾಗಿ ಸಂದಿಪ್, ಗೌರವಧ್ಯಕ್ಷರುಗಳಾಗಿ ವಿ.ಎ. ಸಂತೋಷ್, ಕೆ.ಪಿ.ವಿನೋದ್, ಪಿ.ಆರ್.ಸುಕುಮಾರ್, ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ತಂಗವೇಲ್, ಬಿ.ಎಸ್.ರಮೇಶ್, ಸುರೇಶ್, ಕೆ.ಜಿ.ಸತೀಶ್, ರಜಾಕ್, ಯೇಸುದಾಸ್, ನಜೀಮ್ ಹಾಗು ಸತೀಶ್ ನೇಮಕಗೊಂಡರು.

ವಾರ್ಷಿಕ ಮಾಲೀಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಪುನರ್‌ರಚಿಸಲಾಯಿತು.