ಸೋಮವಾರಪೇಟೆ, ಸೆ. ೧೯: ಇಲ್ಲಿನ ಲಯನ್ಸ್ ಕ್ಲಬ್, ಹೋಂಸ್ಟೇ ಅಸೋಸಿಯೇಷನ್ ಮತ್ತು ಒಕ್ಕಲಿಗರ ಸಂಘ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. ೨೦ ರಂದು (ನಾಳೆ) ಕೋವಿಡ್ ೧೯ ಲಸಿಕಾ ಮೇಳ ಆಯೋಜಿಸಲಾಗಿದೆ.
ಪೂರ್ವಾಹ್ನ ೯ ಗಂಟೆಯಿAದ ಲಸಿಕೆ ನೀಡಲಾಗುವುದು. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧ್ಯಕ್ಷ ಸಿ.ಕೆ. ಮಲ್ಲಪ್ಪ ತಿಳಿಸಿದ್ದಾರೆ.