ಸುಂಟಿಕೊಪ್ಪ, ಸೆ. ೧೭: ಕೂರ್ಗ್ ಬ್ಲಡ್ ಫೌಂಡೇಶನ್, ಲಾರಿ ಮಾಲೀಕರ ಹಾಗೂ ಚಾಲಕರ ಸಂಘ, ಸೇವ್ ಲೈಫ್ ಫೌಂಡೇಶನ್ ಮತ್ತು ಹಸಿದವರ ಹಸಿವು ನೀಗಿಸುವ ಕಲ್ಲುಕೋರೆ ತಂಡದ ವತಿಯಿಂದ ತಾ.೧೮ರಂದು (ಇಂದು) ೭ನೇ ಹೊಸಕೋಟೆಯ ಇಸ್ಲಾಂ ಜಮಾ ಶಾದಿ ಮಹಲ್ನಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ೩ ಗಂಟೆಯ ವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸೇವ್ ಲೈಫ್ ಫೌಂಡೇಶನ್ ಸಂಸ್ಥಾಪಕ ರವಿಚಂದ್ರ ತಿಳಿಸಿದ್ದಾರೆ.