ಚೆಯ್ಯಂಡಾಣೆ, ಸೆ. ೧೬: ಚೆಯ್ಯಂಡಾಣೆ ಸಮೀಪದ ಯುವಕಪಾಡಿ ಗ್ರಾಮದ ಬಾರಿಕೆ ಗಿರೀಶ್ ಹಾಗೂ ಸುನಿತಾ ದಂಪತಿಗಳ ಪುತ್ರ ಸಂಚಿತ್ ಸೋಮಯ್ಯ ಅರಶಿಣ ಗಣಪನನ್ನು ತಯಾರಿಸಿದ್ದಾರೆ. ಈತ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಾಪೋಕ್ಲುವಿನ ರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿ.