ಸರಳತೆಯ ನಡುವೆ ಸಾಂಪ್ರದಾಯಿಕವಾಗಿ ಗಜಮುಖನ ಆರಾಧನೆ
ಮಡಿಕೇರಿ, ಸೆ. ೧೧: ಕೊರೊನಾ ಸಂಕಷ್ಟದ ಸನ್ನಿವೇಶದ ನಡುವೆ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯ ಪಾಲನೆ ಅನಿವಾರ್ಯತೆ ಒಂದೆಡೆಯಿದ್ದರೂ ಭಕ್ತ ಸಮೂಹ ಆದಿಪೂಜಿತ ವಿಘ್ನ ನಿವಾರಕನ ಆರಾಧನೆಯಲ್ಲಿ ತೊಡಗಿಸಿಕೊಳ್ಳುವದರೊಂದಿಗೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿದರು.
ತಾ. ೧೦ ರಂದು ಕೊಡಗಿನಲ್ಲಿ ಈ ಬಾರಿ ಸರಳತೆಯ ನಡುವೆ ಸಾಂಪ್ರದಾಯಿಕವಾಗಿ ಗಜಮುಖನಿಗೆ ಭಕ್ತವೃಂದ ನಮನ ಸಲ್ಲಿಸಿತು. ವಿವಿಧ ದೇವಾಲಯಗಳಲ್ಲಿ ಗಣಪತಿಗೆ ವಿಶೇಷ ಪೂಜೆ - ಈಡುಗಾಯಿ ಸಮರ್ಪಣೆಯೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಸಾರ್ವಜನಿಕವಾಗಿ ಉತ್ಸವ ನಡೆಯುವ ದೇವಾಲಯಗಳಲ್ಲಿ ವಿವಿಧ ಸಮಿತಿಗಳ ಮೂಲಕ ಪ್ರತಿಷ್ಠಾಪಿಸಲಾಗಿರುವ ಸ್ಥಳಗಳಲ್ಲಿ ಭಕ್ತಾದಿಗಳ ಸಂಖ್ಯೆ ಮಡಿಕೇರಿ, ಸೆ. ೧೧: ಕೊರೊನಾ ಸಂಕಷ್ಟದ ಸನ್ನಿವೇಶದ ನಡುವೆ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯ ಪಾಲನೆ ಅನಿವಾರ್ಯತೆ ಒಂದೆಡೆಯಿದ್ದರೂ ಭಕ್ತ ಸಮೂಹ ಆದಿಪೂಜಿತ ವಿಘ್ನ ನಿವಾರಕನ ಆರಾಧನೆಯಲ್ಲಿ ತೊಡಗಿಸಿಕೊಳ್ಳುವದರೊಂದಿಗೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿದರು.
ತಾ. ೧೦ ರಂದು ಕೊಡಗಿನಲ್ಲಿ ಈ ಬಾರಿ ಸರಳತೆಯ ನಡುವೆ ಸಾಂಪ್ರದಾಯಿಕವಾಗಿ ಗಜಮುಖನಿಗೆ ಭಕ್ತವೃಂದ ನಮನ ಸಲ್ಲಿಸಿತು. ವಿವಿಧ ದೇವಾಲಯಗಳಲ್ಲಿ ಗಣಪತಿಗೆ ವಿಶೇಷ ಪೂಜೆ - ಈಡುಗಾಯಿ ಸಮರ್ಪಣೆಯೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಸಾರ್ವಜನಿಕವಾಗಿ ಉತ್ಸವ ನಡೆಯುವ ದೇವಾಲಯಗಳಲ್ಲಿ ವಿವಿಧ ಸಮಿತಿಗಳ ಮೂಲಕ ಪ್ರತಿಷ್ಠಾಪಿಸಲಾಗಿರುವ ಸ್ಥಳಗಳಲ್ಲಿ ಭಕ್ತಾದಿಗಳ ಸಂಖ್ಯೆ ದೇವಾಲಯ, ವಿಜಯ ವಿನಾಯಕ ದೇವಾಲಯ ಸೇರಿದಂತೆ, ದೃಷ್ಟಿಗಣಪತಿ, ಶಾಂತಿನಿಕೇತನ, ಕೋದಂಡರಾಮ, ಕೊಹಿನೂರು ರಸ್ತೆಯ ಹಿಂದೂ ಯುವಶಕ್ತಿ, ಕಾನ್ವೆಂಟ್ ಜಂಕ್ಷನ್ ಸೇರಿದಂತೆ ಇನ್ನು ಹಲವೆಡೆಗಳಲ್ಲಿ ಗಣೇಶೋತ್ಸವದಲ್ಲಿ ಭಕ್ತಾದಿಗಳು, ಸಮಿತಿಯವರು ತೊಡಗಿಸಿಕೊಂಡಿದ್ದರು.
ಭಕ್ತರು ಕಡಿಮೆ
ವರ್ಷಂಪ್ರತಿ ಗಣೇಶೋತ್ಸವದಂದು ಭಕ್ತಾದಿಗಳಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಡಿಕೇರಿ ನಗರದಲ್ಲಿ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೋಟೆ ಮಹಾಗಣಪತಿ ದೇಗುಲದಲ್ಲಿ ಪ್ರತಿವರ್ಷ ಬೆಳ್ಳಂಬೆಳಿಗ್ಗೆ ೫ ಗಂಟೆಯಿAದಲೇ ಭಕ್ತರ ಸಾಲು ಕಂಡುಬರುತ್ತಿತ್ತು. ದೇವರ ದರ್ಶನ ಹಾಗೂ ಈಡುಗಾಯಿ ಒಡೆಯಲು ಭಕ್ತರ ಸಾಲು ಕೋಟೆ ಆವರಣವನ್ನು ದಾಟಿ ಮುಖ್ಯರಸ್ತೆವರೆಗೂ ಒಮ್ಮೊಮ್ಮೆ ಅಂಚೆ ಕಚೇರಿವರೆಗೂ ಇರುತಿತ್ತು. ಆದರೆ ಈ ಬಾರಿ ಸಂಖ್ಯೆ ಬಹಳ ಕಡಿಮೆಯಿತ್ತು. ಈಡುಗಾಯಿಗೆ ತೆಂಗಿನಕಾಯಿ ಮಾರಾಟ ಮಾಡುವ ಹಾಗೂ ಒಡೆದ ಕಾಯಿಗಳನ್ನು ಕೊಂಡೊಯ್ಯಲು ಲಾರಿಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಈ ಬಾರಿ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು ದೇವಾಲಯ, ವಿಜಯ ವಿನಾಯಕ ದೇವಾಲಯ ಸೇರಿದಂತೆ, ದೃಷ್ಟಿಗಣಪತಿ, ಶಾಂತಿನಿಕೇತನ, ಕೋದಂಡರಾಮ, ಕೊಹಿನೂರು ರಸ್ತೆಯ ಹಿಂದೂ ಯುವಶಕ್ತಿ, ಕಾನ್ವೆಂಟ್ ಜಂಕ್ಷನ್ ಸೇರಿದಂತೆ ಇನ್ನು ಹಲವೆಡೆಗಳಲ್ಲಿ ಗಣೇಶೋತ್ಸವದಲ್ಲಿ ಭಕ್ತಾದಿಗಳು, ಸಮಿತಿಯವರು ತೊಡಗಿಸಿಕೊಂಡಿದ್ದರು.
ಭಕ್ತರು ಕಡಿಮೆ
ವರ್ಷಂಪ್ರತಿ ಗಣೇಶೋತ್ಸವದಂದು ಭಕ್ತಾದಿಗಳಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಡಿಕೇರಿ ನಗರದಲ್ಲಿ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೋಟೆ ಮಹಾಗಣಪತಿ ದೇಗುಲದಲ್ಲಿ ಪ್ರತಿವರ್ಷ ಬೆಳ್ಳಂಬೆಳಿಗ್ಗೆ ೫ ಗಂಟೆಯಿAದಲೇ ಭಕ್ತರ ಸಾಲು ಕಂಡುಬರುತ್ತಿತ್ತು. ದೇವರ ದರ್ಶನ ಹಾಗೂ ಈಡುಗಾಯಿ ಒಡೆಯಲು ಭಕ್ತರ ಸಾಲು ಕೋಟೆ ಆವರಣವನ್ನು ದಾಟಿ ಮುಖ್ಯರಸ್ತೆವರೆಗೂ ಒಮ್ಮೊಮ್ಮೆ ಅಂಚೆ ಕಚೇರಿವರೆಗೂ ಇರುತಿತ್ತು. ಆದರೆ ಈ ಬಾರಿ ಸಂಖ್ಯೆ ಬಹಳ ಕಡಿಮೆಯಿತ್ತು. ಈಡುಗಾಯಿಗೆ ತೆಂಗಿನಕಾಯಿ ಮಾರಾಟ ಮಾಡುವ ಹಾಗೂ ಒಡೆದ ಕಾಯಿಗಳನ್ನು ಕೊಂಡೊಯ್ಯಲು ಲಾರಿಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಈ ಬಾರಿ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು (ಮೊದಲ ಪುಟದಿಂದ) ದೇವಾಲಯದಲ್ಲಿ ಸಾಮೂಹಿಕ ಗಣಹೋಮ, ಮಹಾಮಂಗಳಾರತಿಯೊAದಿಗೆ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿತು. ಇನ್ನುಳಿದಂತೆ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶಕ್ತಿ ಗಣಪತಿ ಪತಿ, ಕನ್ನಂಡಬಾಣೆಯ ದೃಷ್ಟಿಗಣಪತಿ, ಹೊಸಬಡಾವಣೆಯ ಪ್ರಸನ್ನಗಣಪತಿ, ದೇಚೂರುವಿನ ಶ್ರೀ ರಾಮ ವಿದ್ಯಾಗಣಪತಿ, ವಿದ್ಯಾನಗರದ ಶಕ್ತಿ ಗಣಪತಿ ಸೇರಿದಂತೆ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ - ಹೋಮ - ಹವನಾದಿ ಕಾರ್ಯಗಳು ನೆರವೇರಿದವು.
ಸಂಘ - ಸಂಸ್ಥೆಗಳಲ್ಲಿ
ಗಣೇಶೋತ್ಸವದ ಅಂಗವಾಗಿ ಸಂಘ ಸಂಸ್ಥೆಗಳ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ವರ್ಷಂಪ್ರತಿ ವಿಭಿನ್ನತೆಯಿಂದ ಉತ್ಸವ ಆಚರಿಸುವ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಯುವಕ ಸಂಘ ಪ್ರತಿಷ್ಠಾಪಿಸಲಾಗಿರುವ ನವಿಲುಗರಿ ಗಣಪ ಗಮನ ಸೆಳೆಯುತ್ತಿದೆ. ಪ್ರತ್ಯೇಕ ವ್ಯವಸ್ಥೆಯೊಂದಿಗೆ ಸರಳವಾಗಿ ಯಾದರೂ ಪ್ರತಿಷ್ಠಾಪನೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಉಳಿದಂತೆ ಕಾನ್ವೆಂಟ್ ಜಂಕ್ಷನ್, ಗೌಳಿಬೀದಿ ಜಂಕ್ಷನ್‌ನ ಮೋಣಪ್ಪ ಗ್ಯಾರೇಜ್‌ನಲ್ಲಿ, ಮಹದೇವಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಸರಳವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಜೆ ವೇಳೆಗೆ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ತೆರಳಿ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲೂ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಯಿತು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗೌರಿ ಗಣೇಶ ಹಬ್ಬವನ್ನು ಸಂಭ್ರಮದೊAದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವಂತೆ ೩೬ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆಗಳೊಂದಿಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಕೊರೊನಾ ಹಿನ್ನೆಲೆ ಸರ್ಕಾರವೂ ಸಹ ಹಲವಷ್ಟು ಮಾರ್ಗಸೂಚಿಗಳನ್ನು ಹೊರಡಿಸಿರುವ ಹಿನ್ನೆಲೆ ಈ ಬಾರಿ ಅದ್ಧೂರಿ ಆಚರಣೆಗಳಿಗೆ ಅವಕಾಶ ಇಲ್ಲವಾಗಿದ್ದು, ಬಹುತೇಕ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಸಂಜೆಯ ವೇಳೆಗೆ ವಿಸರ್ಜಿಸಲಾಯಿತು.
ಇಲ್ಲಿನ ಸಾರ್ವಜನಿಕ ಗಣಪತಿ ಸೇವಾಸಮಿತಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಗಣಪತಿ ಮೂರ್ತಿಯನ್ನು ಅನೆಕೆರೆಯಲ್ಲಿ ಗಂಗೆಪೂಜೆಯೊAದಿಗೆ ಮೆರವಣಿಗೆಯಲ್ಲಿ ತಂದು, ಅರ್ಚಕರಾದ ಜಯಂತ್ ಅವರ ಪೌರೋಹಿತ್ವÀ್ವದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನಂತರ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಅಂತೆಯೇ ಇಲ್ಲಿನ ವೀರಶೈವ ಸಮಾಜದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ಗಣೇಶಮೂರ್ತಿಯನ್ನು ವಿರಕ್ತ ಮಠಾಧೀಶರಾದ ಶ್ರೀ ಮೋಕ್ಷಪತಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ದೇವಾಲಯದ ಅರ್ಚಕ ಮಿಥುನ್ ಶಾಸ್ತಿçಯವರ ಪುರೋಹಿತ್ವದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ, ಗುರುಗಳ ಪಾದಪೂಜೆಯೊಂದಿಗೆ ಗಣಪತಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ ಭಟ್ ಪುರೋಹಿತ್ವದಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ, ಗಣಪತಿ ಹೋಮ ನಂತರ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಕುರುಹಿನಶೆಟ್ಟಿ ಸಮಾಜದ ವತಿಯಿಂದ ಗಣಪತಿ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಾಮಮಂದಿರದಲ್ಲಿ ಅರ್ಚಕ ಮೋಹನ ಮೂರ್ತಿ ಪುರೋಹಿತ್ವದಲ್ಲಿ ಪೂಜೆ ನೆರವೇರಿಸಿ, ಪ್ರಸಾದ ವಿನಿಯೋಗ ನಡೆಯಿತು. ಪಟ್ಟಣದ ವಿದ್ಯಾಗಣಪತಿ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಅವರು ದೇವರಿಗೆ ಅರ್ಚನೆ, ಅಷ್ಟೋತ್ತರ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಇದರೊಂದಿಗೆ ಪಟ್ಟಣದ ವಿವಿಧ ದೇವಾಲಯಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗೌರಿ ಗಣಪತಿ ಉತ್ಸವ ಸಮಿತಿಗಳ ಆಶ್ರಯದಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಬ್ಬದ ಅಂಗವಾಗಿ ಸೋಮವಾರಪೇಟೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ಉತ್ಸವ ಮೂರ್ತಿಗಳ ಪೂಜೆಗಾಗಿ ಹೂವುಗಳ ವ್ಯಾಪಾರ ಜೋರಾಗಿತ್ತು.
ಇದರೊಂದಿಗೆ ಅಭಿಮಠ ಬಾಚಳ್ಳಿಯ ಚೌಡೇಶ್ವರಿ ಯುವಕ ಸಂಘ, ಇಗ್ಗೋಡ್ಲಿನ ಚಾಮುಂಡೇಶ್ವರಿ ಯುವಕ ಸಂಘ, ತಲ್ತರೆಶೆಟ್ಟಳ್ಳಿಯ ಭೈರವೇಶ್ವರ ಸಂಘ, ಕೂತಿ ಗ್ರಾಮದ ವಿನಾಯಕ ಸೇವಾ ಸಮಿತಿ, ಶಾಂತಳ್ಳಿಯ ವಿನಾಯಕ ಸಮಿತಿ, ಕರ್ಕಳ್ಳಿ, ಕಟ್ಟೆಬಸವೇಶ್ವರ, ಗೆಜ್ಜೆಹಣಕೋಡಿನ ಸೋಮೇಶ್ವರ ಯುವಕ ಸಂಘ, ತಣ್ಣೀರುಹಳ್ಳದ ಬಸವೇಶವರ ಯುವಕ ಸಂಘ, ಚಿಕ್ಕತೋಳೂರಿನ ರಾಮೇಶ್ವರ ಯುವಕ ಸಂಘ, ಕೆಂಚಮ್ಮನಬಾಣೆಯ ಭಾರತ್ ಮಾತಾ ಯುವಕ ಸಂಘ, ಐಗೂರು ವಿಜಯ ನಗರದ ಗಜಾನನ ಯುವಕ ಸಂಘ, ಪ್ರೇಮ್ ನಗರ, ಹಟ್ಟಿಹೊಳೆಯ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ನೇರುಗಳಲೆ ಬಸವೇಶ್ವರ ದೇವಾಲಯ ಸಮಿತಿ, ಬಸವೇಶ್ವರ ಯುವಕ ಸಂಘ, ಹೊಸಳ್ಳಿ, ಯಲಕನೂರು, ಅರೆಯೂರು, ಚೌಡ್ಲು ಆಲೇಕಟ್ಟೆಯ ಭಾರತೀಯ ಯುವಕ ಸಂಘ, ಗಣಗೂರು, ಸಂಗಯ್ಯನಪುರ, ಗೋಣಿಮರೂರು, ಆಡಿನಾಡೂರು, ಮಾದಾಪುರ-ಜಂಬೂರು, ಕಾರೇಕೊಪ್ಪ, ಹಾನಗಲ್ಲು ಗ್ರಾಮದ ಭಗತ್ ಯುವಕ ಸಂಘ, ಕಿಬ್ಬೆಟ್ಟದ ಬಸವೇಶ್ವರ ದೇವಾಲಯ ಸಮಿತಿ, ಜನತಾ ಕಾಲೋನಿ ಚೌಡೇಶ್ವರಿ ಸೇವಾ ಸಮಿತಿ, ಮಹದೇಶ್ವರ ಬಡಾವಣೆ, ಯಡವನಾಡು ಗ್ರಾಮದ ವಿನಾಯಕ ಸೇವಾ ಸಮಿತಿಯ ಅಶ್ರಯದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಬಹುತೇಕ ಉತ್ಸವ ಮೂರ್ತಿಗಳನ್ನು ತಾ.೧೨ರಂದು (ಇಂದು) ವಿಸರ್ಜಿಸಲಾಗುತ್ತದೆ. ಪಟ್ಟಣದ ಪೊಲೀಸ್ ಠಾಣಾ ಮುಂಭಾಗ ಸ್ಥಳೀಯ ಮಕ್ಕಳು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಪೊಲೀಸ್ ಸಿಬ್ಬಂದಿಗಳೊAದಿಗೆ ಸ್ಥಳೀಯರು ಪ್ರತಿದಿನ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ತಾ. ೧೨ ರಂದು ವಿಸರ್ಜನೆ
ಸೋಮವಾರಪೇಟೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನೆರವೇರಿಸಿ ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ಪಟ್ಟಣದ ವಿವಿಧ ದೇವಾಲಯಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗೌರಿ ಗಣಪತಿ ಉತ್ಸವ ಸಮಿತಿಗಳ ಆಶ್ರಯದಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಬಹುತೇಕ ಉತ್ಸವ ಮೂರ್ತಿಗಳನ್ನು ತಾರೀಕು ಹನ್ನೆರಡರಂದೇ ವಿಸರ್ಜನೆ ಮಾಡಲಾಗುತ್ತದೆ ಹಬ್ಬದ ಅಂಗವಾಗಿ ಸೋಮವಾರಪೇಟೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು ಉತ್ಸವ ಮೂರ್ತಿಗಳ ಪೂಜೆಗಳಿಗಾಗಿ ಮಲ್ಲಿಗೆ ಸೇವಂತಿ ಸೇರಿದಂತೆ ಇನ್ನಿತರ ಹೂಗಳ ವ್ಯಾಪಾರ ಜೋರಾಗಿತ್ತು.ವೀರಾಜಪೇಟೆ: ವೀರಾಜಪೇಟೆಯಲ್ಲಿ ಮಂಕು ಕವಿದ ವಾತಾವರಣದಲ್ಲಿ ಯಾವುದೇ ಆಡಂಬರವಿಲ್ಲದೆ ಪಟ್ಟಣದ ೨೧ ಸ್ಥಳಗಳಲ್ಲಿ ಚತುರ್ಥಿ ದಿನ ಬೆಳಿಗ್ಗೆ ೧೦-೩೦ರಿಂದ ೧೨.೩೦ ರವರೆಗಿನ ಶುಭ ಮುಹೂರ್ತದ ಅವಧಿಯಲ್ಲಿ ಸರಳವಾಗಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು.
ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದ ೨೧ ಸ್ಥಳಗಳಲ್ಲಿ ಅಪರಾಹ್ನ ಮಹಾಪೂಜಾ ಸೇವೆಯನ್ನು ಕೈಗೊಳ್ಳಲಾಗಿತ್ತು. ಕೋವಿಡ್-೧೯ರ ಸರಕಾರದ ಮಾರ್ಗ ಸೂಚಿಯಂತೆ ಪ್ರತಿಷ್ಠಾಪನಾ ಸ್ಥಳದಲ್ಲಿ ಭಕ್ತಾದಿಗಳನ್ನು ನಿಯಂತ್ರಿಸಲಾಗಿತ್ತು. ವಿವಿಧ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಥರ್ಮಲ್‌ಸ್ಕಿçÃನ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು. ವೀರಾಜಪೇಟೆ ಪಟ್ಟಣದಲ್ಲಿ ೨೧ ಉತ್ಸವ ಸಮಿತಿಗಳ ಪೈಕಿ ೧೫ ಉತ್ಸವ ಸಮಿತಿಗಳು ಅಪರಾಹ್ನ ೩ ಗಂಟೆಯಿAದ ೬.೩೦ರ ತನಕವೂ ಇಲ್ಲಿನ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೋತ್ಸವವನ್ನು ಸಾಂಪ್ರದಾಯದAತೆ ನೆರವೇರಿಸಿದವು.
ತಾ.೧೨ ರಂದು ೩ ಉತ್ಸವ ಸಮಿತಿಗಳು ಇಲ್ಲಿನ ಗೌರಿಕೆರೆಯಲ್ಲಿ ವಿಸರ್ಜನೋತ್ಸವಕ್ಕೆ ಸಿದ್ಧತೆ ನಡೆಸಿವೆ. ಇದರ ನಂತರ ತಾ.೧೯ರಂದು ಅನಂತಪದ್ಮನಾಭ ವೃತದ ದಿನ ಗಣಪತಿ ದೇವಾಲಯ, ಅಂಗಾಳ ಪರಮೇಶ್ವರಿ, ಮತ್ತು ಬಸವೇಶ್ವರ ದೇವಾಲಯದ ಉತ್ಸವ ಸಮಿತಿಗಳು ಗೌರಿಗಣೇಶನ ವಿಸರ್ಜನೋತ್ಸವವನ್ನು ನಡೆಸಲು ಪೂರ್ವ ಸಿದ್ಧತೆ ನಡೆಸಿದ್ದಾರೆ. ಗ್ರಾಮಾಂತರ ಪ್ರದೇಶಗಳಾದ ಬಿಟ್ಟಂಗಾಲ, ಕಣ್ಣಂಗಾಲ, ಕದೆಮುಳ್ಳೂರು, ಬೇತ್ರಿ, ಪೆರುಂಬಾಡಿ, ಬಾಳುಗೋಡು, ಹೆಗ್ಗಳ ರಾಮನಗರ, ಕಡಂಗ ಕದನೂರು ಭಾಗಗಳ ಒಟ್ಟು ೧೮ ಸ್ಥಳಗಳಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿ ೧೦ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಗೌರಿಗಣೇಶೋತ್ಸವವು ಕೋವಿಡ್ ೧೯ ಹಿನ್ನೆಲೆಯಲ್ಲಿ ಅದ್ದೂರಿ, ವಾದ್ಯಗೋಷ್ಠಿ ಇಲ್ಲದೆ ಮಂಕು ಕವಿದ ವಾತಾವರಣದಲ್ಲಿ ನಡೆಯಿತು. ಪವಿತ್ರ ಗೌರಿಕೆರೆ ಬಳಿಯಲ್ಲಿಯೂ ಕೋವಿಡ್-೧೯ ಉಲ್ಲಂಘನೆಯಾಗದAತೆ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ನಗರ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಬೋಜಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗೌರಿಕೆರೆ ಬಳಿಯಲ್ಲಿ ಪೊಲೀಸರು ಗಣೇಶನ ಮೂರ್ತಿ ಗೌರಿಕೆರೆಗೆ ಆಗಮಿಸದಂತೆ ಆದ್ಯತೆ ಮೇರೆ ಸರದಿಯಂತೆ ವಿಸರ್ಜನೋತ್ಸವಕ್ಕೆ ಅವಕಾಶ ಕಲ್ಪಿಸಿದ್ದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯಿAದ ಗೌರಿಕೆರೆ ನೀರಿನಿಂದ ಭರ್ತಿಯಾಗಿರುವುದರಿಂದ ಇಲ್ಲಿನ ಪಟ್ಟಣ ಪಂಚಾಯಿತಿಯಿAದ ಗೌರಿಗಣೇಶನ ಮೂರ್ತಿಗಳ ವಿಸರ್ಜನೆಗಾಗಿ ತೆಪ್ಪದ ಸೌಲಭ್ಯ ಒದಗಿಸಲಾಗಿತ್ತು.
ಕುಶಾಲನಗರ: ಗಣೇಶೋತ್ಸವ ಅಂಗವಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ಹದಿನೇಳು ಕಡೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ನಡೆದವು.
ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಕೊರೊನ ಮಾರ್ಗಸೂಚಿಯಂತೆ ಗಜಮುಖನ ಆರಾಧನೆಯಲ್ಲಿ ತೊಡಗಿದ್ದ ದೃಶ್ಯ ಕಂಡುಬAದಿತು. ಶುಕ್ರವಾರ ೭ಕಡೆ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಪೂಜಾ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು. ವಿನಾಯಕ ಚೌತಿ ಅಂಗವಾಗಿ ಕುಶಾಲನಗರದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸಿ ತೆರಳುತ್ತಿದ್ದ ದೃಶ್ಯ ಗೋಚರಿಸಿತು. ಗಣೇಶೋತ್ಸವ ಅಂಗವಾಗಿ ಮನೆಮನೆಯಲ್ಲಿ ಕೂಡ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದವು.
ಸಿದ್ದಾಪುರದಲ್ಲಿ ಗೌರಿ ಗಣೇಶ ವಿಸರ್ಜನೆ
ಸಿದ್ದಾಪುರ: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ರಾಯಲ್ ಯುವಕ ಸಂಘದ ವತಿಯಿಂದ ೧೩ನೇ ವರ್ಷದ ಗೌರಿ-ಗಣೇಶ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಗೌರಿ ಗಣೇಶ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೂಜೆ ಕೈಂಕರ್ಯ ಗಳನ್ನು ನಡೆಸಿ ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳನ್ನು ಕಾರಿನಲ್ಲಿ ಕುಳ್ಳಿರಿಸಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಸಿದ್ದಾಪುರದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ರಾಯಲ್ ಯುವಕ ಸಂಘದ ಅಧ್ಯಕ್ಷ ರಮೇಶ್ ಪ್ರಧಾನ ಕಾರ್ಯದರ್ಶಿ ಹರೀಶ ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಿದ್ದಾಪುರದಲ್ಲಿ ಗೌರಿ ಗಣೇಶ ವಿಸರ್ಜನೆ
ಸಿದ್ದಾಪುರ: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ರಾಯಲ್ ಯುವಕ ಸಂಘದ ವತಿಯಿಂದ ೧೩ನೇ ವರ್ಷದ ಗೌರಿ-ಗಣೇಶ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಗೌರಿ ಗಣೇಶ ಮೂರ್ತಿ ಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೂಜೆ ಕೈಂಕರ್ಯ ಗಳನ್ನು ನಡೆಸಿ ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳನ್ನು ಕಾರಿನಲ್ಲಿ ಕುಳ್ಳಿರಿಸಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಸಿದ್ದಾಪುರದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ರಾಯಲ್ ಯುವಕ ಸಂಘದ ಅಧ್ಯಕ್ಷ ರಮೇಶ್ ಪ್ರಧಾನ ಕಾರ್ಯದರ್ಶಿ ಹರೀಶ ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಈ ಸಂದರ್ಭ ಅನ್ನಸಂತರ್ಪಣೆ ನಡೆಸಿ ಸ್ಥಳೀಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಇಗ್ಗೋಡ್ಲಿನ ಚಾಮುಂಡೇಶ್ವರಿ ಯುವಕ ಸಂಘ, ತಲ್ತರೆಶೆಟ್ಟಳ್ಳಿಯ ಭೈರವೇಶ್ವರ ಸಂಘ, ಕೂತಿ ಗ್ರಾಮದ ವಿನಾಯಕ ಸೇವಾ ಸಮಿತಿ, ಶಾಂತಳ್ಳಿಯ ವಿನಾಯಕ ಸಮಿತಿ, ಕರ್ಕಳ್ಳಿ, ಕಟ್ಟೆಬಸವೇಶ್ವರ, ಗೆಜ್ಜೆಹಣಕೋಡಿನ ಸೋಮೇಶ್ವರ ಯುವಕ ಸಂಘ, ತಣ್ಣೀರುಹಳ್ಳದ ಬಸವೇಶವರ ಯುವಕ ಸಂಘ, ಚಿಕ್ಕತೋಳೂರಿನ ರಾಮೇಶ್ವರ ಯುವಕ ಸಂಘ, ಕೆಂಚಮ್ಮನಬಾಣೆಯ ಭಾರತ್ ಮಾತಾ ಯುವಕ ಸಂಘ, ಐಗೂರು ವಿಜಯ ನಗರದ ಗಜಾನನ ಯುವಕ ಸಂಘ, ಪ್ರೇಮ್ ನಗರ, ಹಟ್ಟಿಹೊಳೆಯ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ನೇರುಗಳಲೆ ಬಸವೇಶ್ವರ ದೇವಾಲಯ ಸಮಿತಿ, ಬಸವೇಶ್ವರ ಯುವಕ ಸಂಘ, ಹೊಸಳ್ಳಿ, ಯಲಕನೂರು, ಅರೆಯೂರು, ಚೌಡ್ಲು ಆಲೇಕಟ್ಟೆಯ ಭಾರತೀಯ ಯುವಕ ಸಂಘ, ಗಣಗೂರು, ಸಂಗಯ್ಯನಪುರ, ಗೋಣಿಮರೂರು, ಆಡಿನಾಡೂರು, ಮಾದಾಪುರ-ಜಂಬೂರು, ಕಾರೇಕೊಪ್ಪ, ಹಾನಗಲ್ಲು ಗ್ರಾಮದ ಭಗತ್ ಯುವಕ ಸಂಘ, ಕಿಬ್ಬೆಟ್ಟದ ಬಸವೇಶ್ವರ ದೇವಾಲಯ ಸಮಿತಿ, ಜನತಾ ಕಾಲೋನಿ ಚೌಡೇಶ್ವರಿ ಸೇವಾ ಸಮಿತಿ, ಮಹದೇಶ್ವರ ಬಡಾವಣೆ, ಯಡವನಾಡು ಗ್ರಾಮದ ವಿನಾಯಕ ಸೇವಾ ಸಮಿತಿಯ ಅಶ್ರಯದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಬಹುತೇಕ ಉತ್ಸವ ಮೂರ್ತಿಗಳನ್ನು ತಾ.೧೨ರಂದು (ಇಂದು) ವಿಸರ್ಜಿಸಲಾಗುತ್ತದೆ. ಪಟ್ಟಣದ ಪೊಲೀಸ್ ಠಾಣಾ ಮುಂಭಾಗ ಸ್ಥಳೀಯ ಮಕ್ಕಳು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಪೊಲೀಸ್ ಸಿಬ್ಬಂದಿಗಳೊAದಿಗೆ ಸ್ಥಳೀಯರು ಪ್ರತಿದಿನ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ತಾ. ೧೨ ರಂದು ವಿಸರ್ಜನೆ
ಸೋಮವಾರಪೇಟೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು ಪ�