ಮರಂದೋಡ, ಸೆ. ೮: ಮರಂದೋಡ ಗ್ರಾಮದ ಅನ್ನಡಿಯಂಡ ಚಂಗಪ್ಪ ಅವರ ಗದ್ದೆಗೆ ಆನೆಗಳ ಹಿಂಡು ಲಗ್ಗೆಯಿಟ್ಟು ಫಸಲನ್ನು ನಷ್ಟಪಡಿಸಿವೆ. ಮರಂದೋಡ ಗ್ರಾಮದ ರೈತರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.