ಮಡಿಕೇರಿ, ಸೆ. ೭: ‘ಎ’ ದರ್ಜೆಯ ದೇವಾಲಯಗಳೆಂದು ಪರಿಗಣಿತವಾಗಿರುವ ಪುಣ್ಯಕ್ಷೇತ್ರಗಳಾದ ಭಾಗಮಂಡಲ - ತಲಕಾವೇರಿಗಳಲ್ಲಿ ಕಳೆದ ಮೂರು ತಿಂಗಳಿಗಿAತಲೂ ಅಧಿಕ ಅವಧಿಯಲ್ಲಿ ವೇತನವಿಲ್ಲದೆ ಸುಮಾರು ೩೦ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಕೋವಿಡ್ ೧೯ರ ಪರಿಣಾಮ ಜಿಲ್ಲೆಯಲ್ಲಿರುವ ನಿರ್ಬಂಧಗಳಿAದಾಗಿ ಯಾತ್ರಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಪೂಜೆ ಪುನಸ್ಕಾರ ನಡೆಸುವ ಭಕ್ತಾದಿಗಳ ಸಂಖ್ಯೆಯೂ ಅತೀ ಕ್ಷೀಣಗೊಂಡಿದೆ. ಹಲವು ತಿಂಗಳ ಬಳಿಕ ಇತ್ತೀಚೆಗೆ ಈ ಎರಡೂ ಕ್ಷೇತ್ರಗಳ ಹುಂಡಿಯಲ್ಲಿದ್ದ ಹಣವನ್ನು ಲೆಕ್ಕ ಮಾಡುವಾಗ ಕೇವಲ ರೂ ೨,೧೮,೦೦೦ ಮಾತ್ರ ಕಾಣಿಕೆಯಾಗಿ ಹಾಕಲ್ಪಟ್ಟಿರುವುದು ಕಂಡು ಬಂದಿದೆ.
ಆದರೆ ಪ್ರತಿ ತಿಂಗಳು ಸಿಬ್ಬಂದಿಗೆ ವೇತನಕ್ಕಾಗಿ ಕನಿಷ್ಟ ರೂ. ೩ ಲಕ್ಷ ಅವಶ್ಯಕತೆಯಿದೆ ಎಂದು ತಿಳಿದು ಬಂದಿದೆ. ಈ ಕುರಿತಾಗಿ ಪ್ರಶ್ನಿಸಿದಾಗ ಭಾಗಮಂಡಲ - ತಲಕಾವೇರಿ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರು, ಇರುವ ಹಣವನ್ನು ಬಳಸಿಕೊಂಡು ಸ್ವಲ್ಪಮಟ್ಟಿಗೆ ಮಾತ್ರ ವೇತನ ಪಾವತಿ ಮಾಡಲಾಗಿದೆ. ಉಳಿದಂತೆ ಎಲ್ಲಾ ಸಿಬ್ಬಂದಿಗೂ ಪೂರ್ಣವೇತನ ಪಾವತಿಗೆ ಸರ್ಕಾರದ ‘ಕಾಮನ್ ಪೂಲ್’ ಫಂಡಿನಿAದ ಹಣ ಅನುದಾನ ಕಲ್ಪಿಸುವಂತೆ ಪತ್ರದ ಮೂಲಕ ಕೋರಲಾಗಿದೆ ಎಂದು ಮಾಹಿತಿಯಿತ್ತರು.
ಕೆಲವು ಸಿಬ್ಬಂದಿಗಳ ಪ್ರಕಾರ ಅನೇಕರಿಗೆ ೫ ತಿಂಗಳಿAದ ವೇತನ ದೊರಕಿಲ್ಲ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ತೀವ್ರ

ಕೊರಗುವಂತಿಲ್ಲ. ಪ್ರಕೃತಿಯ ವರದಾನದಂತಿರುವ ಹೂಬನಗಳಿಂದ ಜೇನು ಹೀರಲು ಬರುವ ನೊಣಗಳಿಗೆ ಅದನ್ನು ಸಂಗ್ರಹಿಸಿಡಲು ಉತ್ತಮ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಕೊಡಗು ಜಿಲ್ಲೆಗೆ ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ, ಜೇನಿನ ಸವಿಗೆ ಮಾರು ಹೋಗುತ್ತಾರೆ. ದಿನದಿಂದ ದಿನಕ್ಕೆ ಜೇನಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ, ಆದರೆ ಉತ್ಪಾದನೆ ಕುಸಿಯುತ್ತಿದೆ. ಹೊರ ರಾಜ್ಯದಿಂದ ಜೇನು ತಂದು ಕೊಡಗಿನ ಜೇನು ಎಂದು ಹಣೆಪಟ್ಟಿ ಕಟ್ಟಿ ಮಾರಾಟ ಮಾಡಬೇಕಾದ ದುರಾದೃಷ್ಟ ಈ ಜಿಲ್ಲೆಗೆ ಬಂದಿದೆ.
ಅತಿವೃಷ್ಟಿ, ವನ್ಯಜೀವಿಗಳ ದಾಳಿ ಮತ್ತಿತರ ಕಾರಣ ನೀಡಿ ನಷ್ಟದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಬೆಳೆಗಾರರಿಗೆ ಜೇನುಕೃಷಿ ಅತ್ಯಂತ ಲಾಭದಾಯಕ ಕಸುಬಾಗಿದ್ದು, ಇದನ್ನು ಉತ್ತೇಜಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ. ಪ್ರವಾಸೋದ್ಯಮ ಬೆಳೆಯುತ್ತಿರುವ ಬೆನ್ನಲ್ಲೇ ಔಷಧೀಯ ಗುಣ ಹೊಂದಿರುವ ಕೊಡಗಿನ ಜೇನಿನ ಉತ್ಪಾದನೆಗೂ ಪ್ರೋತ್ಸಾಹ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಜೇನು ಕ್ಷೇತ್ರಕ್ಕೆ ಒಂದೇ ಒಂದು ಕೊಂಡಿಯಾಗಿರುವ ಜೇನು ಕೃಷಿ ವಿಭಾಗವನ್ನು ಮುಚ್ಚುವುದರಿಂದ ಜಿಲ್ಲೆಗೆ ದೊಡ್ಡ ನಷ್ಟವಾಗಲಿದೆ.
ಜಿಲ್ಲೆಗೆ ವಾರ್ಷಿಕ ೫೦ ಲಕ್ಷದಿಂದ ೭೫ ಲಕ್ಷ ರೂ.ಗಳ ವರೆಗೆ ಅನುದಾನ ಮೀಸಲಿಡಲಾಗುತ್ತಿದ್ದು, ಜೇನು ಪೆಟ್ಟಿಗೆ, ತರಬೇತಿ, ಸಹಾಯಧನ ವಿತರಣೆ, ಮಧುವನಗಳ ನಿರ್ವಹಣೆ ಮತ್ತಿತರ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ. ಕೊಡಗಿನ ಜೇನಿಗೆ ದೇಶ, ವಿದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಈ ದಿನಗಳಲ್ಲಿ ಸರ್ಕಾರ ಅಲ್ಪಪ್ರಮಾಣದ ಅನುದಾನ ನೀಡಿ ಕೈತೊಳೆದುಕೊಂಡರೆ ಸಂಸ್ಕೃತಿಯ ಒಂದು ಭಾಗವಾಗಿರುವ ಜೇನು ಕೃಷಿಯಿಂದ ಗ್ರಾಮೀಣರು ದೂರ ಸರಿಯುವ ದಿನಗಳು ದೂರವಿಲ್ಲ.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು ೧೨ ಸಾವಿರ ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ೬೫ ಸಾವಿರ ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕಣೆ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚು ಮಾಡುವ ಶಕ್ತಿ ಜೇನು ಕೃಷಿಗೆ ಇದೆ. ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆಯೊಂದಿಗೆ ಜೇನು ಕೃಷಿಗೆ ಕೂಡ ಮತ್ತಷ್ಟು ಪ್ರೋತ್ಸಾಹವನ್ನು ನೀಡಲು ವಿನೂತನ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಕೊಡಗಿನಲ್ಲಿ ಲಾಭದಾಯಕ ಕೃಷಿಯಾಗಿ ಜೇನು ಸಾಕಾಣಿಕೆ ಯಶಸ್ಸು ಕಂಡರೆ ಯುವ ಸಮೂಹ ತಮ್ಮ ತಾಯ್ನಾಡಿನಲ್ಲೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದಾಗಿದೆ.
-ಬೊಳ್ಳಜಿರ ಬಿ. ಅಯ್ಯಪ್ಪ