ಸುಂಟಿಕೊಪ್ಪ, ಸೆ. ೮: ಕೆಲವು ದಿನಗಳ ಹಿಂದೆ ವಿಕಾಸ್ ಜನ ಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದಲ್ಲಿದ್ದ ಮಾನಸಿಕ ಅಸ್ವಸ್ಥೆ ಉಮಾ (೬೨) ಎಂಬ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ರುವ ನಮ್ಮನೆ ಸುಮ್ಮೆ ಎಂಬ ಆಶ್ರಮಕ್ಕೆÀ ಸೇರಿಸಿದ್ದು, ಇತ್ತೀಚೆಗೆ ಆಶ್ರಮದಿಂದ ತಪ್ಪಿಸಿ ಕೊಂಡಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮೊಬೈಲ್ ೯೪೮೩೧೧೦೫೨೮-೯೮೮೬೫೫೫೯೩೩ ಈ ಸಂಖ್ಯೆಗೆ ಕರೆ ಮಾಡಿ ತಿಳಿಸ ಬೇಕೆಂದು ಸುಂಟಿಕೊಪ್ಪ ಜೀವನದಾರಿ ಅನಾಥ ಆಶ್ರಮದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಕೋರಿದ್ದಾರೆ.