ಮಡಿಕೇರಿ, ಸೆ. ೮: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವರಿಗೆ ತಾ. ೧೦ ರಂದು ಬೆಳಿಗ್ಗೆ ೭ ಗಂಟೆಗೆ ಗಣೇಶ ಚತುರ್ಥಿ ಪ್ರಯುಕ್ತ ೨೪ ತೆಂಗಿನಕಾಯಿಗಳ ಸಾಮೂಹಿಕ ಗಣಪತಿ ಹೋಮ ಹಮ್ಮಿಕೊಳ್ಳಲಾಗಿದೆ.

ಗಣಪತಿ ಹೋಮ ಮಾಡಿಸಲಿಚ್ಚಿಸುವ ಭಕ್ತರು ತಮ್ಮ ಹೆಸರು ಮತ್ತು ನಕ್ಷತ್ರವನ್ನು ೮೮೬೧೨೯೦೭೩೧ ಅಥವಾ ೯೪೪೮೧೩೫೫೯೨ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವAತೆ ಪ್ರಕಟಣೆ ತಿಳಿಸಿದೆ.