ಕೂಡಿಗೆ, ಸೆ. ೫: ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಕೊಡಗು ಜಿಲ್ಲಾ ಜೆ.ಡಿ.ಎಸ್. ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ ಭೇಟಿ ನೀಡಿ, ಹಿರಿಯ ನಾಗರಿಕರಿಗೆ ಬ್ಲಾಂಕೆಟ್ ಹಾಗೂ ವಸ್ತçಗಳನ್ನು ವಿತರಿಸಿದರು.

ಈ ಸಂದರ್ಭ ಚಿತ್ರನಟ ಕಿಶನ್ ಉತ್ತಪ್ಪ, ವ್ಯವಸ್ಥಾಪಕ ಚಂದ್ರು ಸೇರಿದಂತೆ ಮತ್ತಿತರರು ಇದ್ದರು.