
ಸಿದ್ದಾಪುರ, ಸೆ. ೨: ಕಾವಾಡಿ ಗ್ರಾಮದ ಉರಗ ಪ್ರೇಮಿ ರೋಶನ್ ಎಂಬವರ ಮನೆಯ ಅಂಗಳದಲ್ಲಿ ಆಟವಾಡುವಾಗ ಕಂಡುಬAದ ಹಾವೊಂದನ್ನು ರೋಶನ್ ಅವರ ಪುತ್ರಿ ಆರು ವರ್ಷ ಪ್ರಾಯದ ತನುಷಾ ಸೆರೆ ಹಿಡಿದಿದ್ದಾಳೆ. ನಂತರ ತನ್ನ ತಂದೆ ರೋಶನ್ ಅವರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ರೋಶನ್ ಸೆರೆ ಹಿಡಿದ ಹಾವನ್ನು ಮನೆಯ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.