ಮಡಿಕೇರಿ, ಆ. ೧೯: ಬುಡಕಟ್ಟು ಕಾಫಿ ಬೆಳೆಗಾರರು ಕಾಫಿ ಮಂಡಳಿ ಯಿಂದ ನೀಡುವ ಯೋಜನೆಯ ಸವಲತ್ತುಗಳು ಮತ್ತು ತಾಂತ್ರಿಕ ಸಲಹೆಗಳನ್ನು ಸದುಪಯೋಗ ಪಡಿಸಿಕೊಂಡು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕ ಶ್ರೀನಿವಾಸ ಹೇಳಿದರು.
ಇತ್ತೀಚೆಗೆ ಬೊಮ್ಮಾಡುವಿನ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಏರ್ಪಡಿಸಿದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ದಿ ನಿಗಮ ಮತ್ತು ಕಾಫಿ ಮಂಡಳಿ ಮಡಿಕೇರಿ, ಆ. ೧೯: ಬುಡಕಟ್ಟು ಕಾಫಿ ಬೆಳೆಗಾರರು ಕಾಫಿ ಮಂಡಳಿ ಯಿಂದ ನೀಡುವ ಯೋಜನೆಯ ಸವಲತ್ತುಗಳು ಮತ್ತು ತಾಂತ್ರಿಕ ಸಲಹೆಗಳನ್ನು ಸದುಪಯೋಗ ಪಡಿಸಿಕೊಂಡು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕ ಶ್ರೀನಿವಾಸ ಹೇಳಿದರು.

ಇತ್ತೀಚೆಗೆ ಬೊಮ್ಮಾಡುವಿನ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಏರ್ಪಡಿಸಿದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ದಿ ನಿಗಮ ಮತ್ತು ಕಾಫಿ ಮಂಡಳಿ ನೆಡುವ ವಿಧಾನವನ್ನು ವಿವರಿಸಿದರು. ಈ ವರ್ಷ ಸುಮಾರು ೧ ಲಕ್ಷ ಸಸಿಗಳನ್ನು ಬೊಮ್ಮಾಡು ಸರ್ಸರಿ, ಬಾಳಮನಿ ಎಸ್ಟೇಟ್, ಮಾರ್ಗೋಲ್ಲಿ ಎಸ್ಟೇಟ್ ನಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಉಪನಿರ್ದೇಶಕರಾದ ಬಿ. ಶಿವಕುಮಾರ್ ಸ್ವಾಮಿ, ಸಿಬ್ಬಂದಿಯಾದ ಮಿಥುನ್ ಬುಡಕಟ್ಟು ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ಅಧ್ಯಕ್ಷರಾದ ಪ್ರಕಾಶ್ ವಾಯ್. ಎಮ್. ಉಪಾಧ್ಯಕ್ಷರಾದ ಸೋಮಯ್ಯ, ಯೋಜನಾ ಸಹಾಯಕರು ಮಧು. ಕೆ,ಹೆಚ್. ಮುತ್ತಪ್ಪ, ನಿತಿನ್, ಜವಿರ್ ರವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.