ಕಣಿವೆ, ಆ. ೧೧: ಪ್ರಮುಖ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ-ಹಾರಂಗಿ ಮಾರ್ಗದ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಗುಂಡಿಗಳನ್ನು ರೂ. ೧೬ ಲಕ್ಷ ವೆಚ್ಚ ಮಾಡಿ ಗುಂಡಿ ಮುಚ್ಚಿ ಆರು ತಿಂಗಳಾಗಿಲ್ಲ. ಮತ್ತೆ ಹಾರಂಗಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನ ಸವಾರರಿಗೆ ಅನಾನುಕೂಲವಾಗುತ್ತಿದೆ. - ಮೂರ್ತಿ