ನಾಪೋಕ್ಲು, ಆ. ೯: ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ತೈಲ ಸಾಗಿಸುವ ಲಾರಿಗಳಿಂದ ಭಾರೀ ಪ್ರಮಾಣದ ತೈಲ ಸೋರಿಕೆಯಾಗಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಜೋಡುಪಾಲದ ಬಳಿ ಕಾರೊಂದು ಅವಘಡಕ್ಕೀಡಾಯಿತು. - ದುಗ್ಗಳ