ಚೆಟ್ಟಳ್ಳಿ, ಆ. ೬: ಚೆಟ್ಟಳ್ಳಿ-ಮಡಿಕೇರಿಯ ಮುಖ್ಯ ರಸ್ತೆಯ ಅಬ್ಯಾಲ ಎಂಬಲ್ಲಿ ಮಳೆಗೆ ರಸ್ತೆಯ ಭಾಗಕ್ಕೆ ಬರೆ ಜರಿದಿದೆ. ಜೆಸಿಬಿಯಿಂದ ತಕ್ಷಣ ಮಣ್ಣನ್ನು ತೆರವುಗೊಳಿಸಿವ ಕಾರ್ಯ ನಡೆಯಿತು. ಹಲವೆಡೆ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯ ಚರಂಡಿಯನ್ನು ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ.