ಚೆಯ್ಯಂಡಾಣೆ, ಆ. ೨: ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೋಕ್ಲು ಗ್ರಾಮದ ಅಂಗನವಾಡಿಯಲ್ಲಿ ಕೊರೊನಾ ಪರೀಕ್ಷೆ ನಡೆಸಲಾಯಿತು.

ಈ ಸಂದರ್ಭ ವೀರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೊಕ್ಕಂಡಹಳ್ಳಿ, ಆರೋಗ್ಯ ಸಿಬ್ಬಂದಿ ಸೀತಮ್ಮ, ನೇತ್ರ, ಆಶಾ ಕಾರ್ಯಕರ್ತೆ ಅಸ್ಮಾ, ಅಂಗನವಾಡಿ ಸಹಾಯಕಿ ಕಮಲ ಹಾಗೂ ಮತ್ತಿತರರು ಇದ್ದರು.