ರಾಯ್ ಡಿಸೋಜಾ ಸಾವು ಪ್ರಕರಣ

ವೀರಾಜಪೇಟೆ, ಜು. ೨೮: ರಾಯ್ ಡಿಸೋಜಾ ಸಾವು ಪ್ರಕರಣದಲ್ಲಿ ಅಮಾನತ್ತಿನಲ್ಲಿರುವ ಕೆಲವು ಪೊಲೀಸರು ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಜುಲೈ ೬ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಈ ವಿಚಾರಕ್ಕೆ ಸಂಬAಧಪಟ್ಟAತೆ ಇಂದು ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಮುಂದಿನ ಆದೇಶವನ್ನು ತಾ.೩೧ ಕ್ಕೆ ಕಾಯ್ದಿರಿಸಿದ್ದಾರೆ.