ಮಡಿಕೇರಿ, ಜು. ೨೩: ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಪಾಲೂರು ಗ್ರಾಮದ ಬಸ್ ನಿಲ್ದಾಣ ದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ್ದು, ವಾರಸು ದಾರರು ಯಾರಾದರೂ ಇದ್ದರೆ ನಾಪೋಕ್ಲು ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಕೋರಲಾಗಿದೆ ದೂರವಾಣಿ ಸಂಖ್ಯೆ ೦೮೨೭೨೨೩೭೨೪೦, ೯೪೮೦೮೦೪೯೪೮