ಮಡಿಕೇರಿ, ಜು. ೨೨: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ - ಗಾಳಿಯ ತೀವ್ರತೆ ಹೆಚ್ಚಾಗುತ್ತಿದೆ. ಇಡೀ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ. ಮಳೆಯೊಂದಿಗೆ ರಭಸದ ಗಾಳಿ ಬೀಸುತ್ತಿರುವದು ಜನತೆಯಲ್ಲಿ ಆತಂಕ ಸೃಷ್ಟಿಸುವಂತಾಗಿದೆ. ಪ್ರಸ್ತುತ ಬಹುತೇಕ ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿರುವದರಿಂದ ಮತ್ತೊಮ್ಮೆ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಗಾಳಿಯ ಪರಿಣಾಮವಾಗಿ ಕೆಲವೆಡೆ ಮರಬಿದ್ದು ಸಮಸ್ಯೆಯಾಗುವದರೊಂದಿಗೆ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವುಂಟಾಗುತ್ತಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಹೆಚ್ಚು ಸುರಿಯುವ ಪುಷ್ಯ ಮಳೆ ನಕ್ಷತ್ರ ನಡೆಯುತ್ತಿದ್ದು, ಈ ವರ್ಷ ಇದು ಸ್ವಲ್ಪಮಟ್ಟಿಗೆ ಬಿರುಸು ತೋರುತ್ತಿದೆ. ಈಗಿನ ಮಳೆ - ಗಾಳಿ -ಚಳಿಯ ವಾತಾವರಣದಲ್ಲಿ ನಗರ - ಪಟ್ಟಣ ಪ್ರದೇಶಗಳಲ್ಲಿ ಜನತೆಯ ಓಡಾಟವೂ ವಿರಳವಾದಂತಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಮಳೆ ಅಧಿಕ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ ೨.೮೫ ಇಂಚಿನಷ್ಟು ಮಳೆಯಾಗಿದ್ದರೆ, ಸೋಮವಾರಪೇಟೆ ತಾಲೂಕಿನಲ್ಲಿ ೩.೫೭ ಇಂಚು ಸರಾಸರಿ ಮಳೆಯಾಗಿದೆ. ತಾಲೂಕಿನ ಇತರ ಹೋಬಳಿಗಳಲ್ಲೂ ಮಳೆ ಹೆಚ್ಚಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೦೯ ಇಂಚು ವೀರಾಜಪೇಟೆ ತಾಲೂಕಿನಲ್ಲಿ ೧.೮೯ ಇಂಚು ಸರಾಸರಿ ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ.

ಭಾಗಮಂಡಲ, ಬೇತ್ರಿ, ನಾಪೋಕ್ಲು, ಕಣಿವೆ

ಮಡಿಕೇರಿ: ಮಡಿಕೇರಿ ತಾಲೂಕಿನ ಸಂಪಾಜೆ ಬಳಿ ಅತಿವೃಷ್ಟಿಯಿಂದ ಕುಶಾಲನಗರ-ಸಂಪಾಜೆ ರಾಷ್ಟಿçÃಯ ಹೆದ್ದಾರಿ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ‍್ರಾ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.(ಮೊದಲ ಪುಟದಿಂದ) ಭಾಗದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಲಕ್ಷö್ಮಣತೀರ್ಥ ಸೇರಿದಂತೆ ಇನ್ನಿತರ ನದಿ - ತೊರೆ ಹಾಗೂ ಜಲಾನಯನ ಪ್ರದೇಶಗಳಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ನಿನ್ನೆ ಸುರಿದ ಮಳೆ - ಗಾಳಿಯಿಂದಾಗಿ ಮಡಿಕೇರಿ ತಾಲೂಕಿನ ಗಾಳಿಬೀಡುವಿನಲ್ಲಿ ಮನೆಯೊಂದರ ಶೀಟ್ ಹಾರಿ ಹಾನಿಯುಂಟಾಗಿದ್ದು, ಹೆರವನಾಡುವಿನಲ್ಲಿ ಮನೆಯ ಮೇಲೆ ಮರದ ರೆಂಬೆ ಮುರಿದು ಬಿದ್ದು ನಷ್ಟ ಸಂಭವಿಸಿದೆ.

ಶಾAತಳ್ಳಿ - ಭಾಗಮಂಡಲಕ್ಕೆ ಅಧಿಕ

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ ೭.೦೩ ಇಂಚಿನಷ್ಟು ಭಾರೀ ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲೂ ೪ ಇಂಚಿನಷ್ಟು ಮಳೆ ಬಿದ್ದಿದೆ. ಉಳಿದಂತೆ ಮಡಿಕೇರಿ ಕ.ಸ.ಬಾದಲ್ಲಿ ೩.೩೩ ಇಂಚು, ನಾಪೋಕ್ಲು ೨.೭೩, ಸಂಪಾಜೆ ೨.೧೨, ವೀರಾಜಪೇಟೆ ಕ.ಸ.ಬಾ ೧.೫೭, ಹುದಿಕೇರಿ ೨.೨೪, ಶ್ರೀಮಂಗಲ ೩.೯೩, ಪೊನ್ನಂಪೇಟೆ ೦.೬೮, ಅಮ್ಮತ್ತಿ ೦.೯೦ ಹಾಗೂ ಬಾಳಲೆ ಹೋಬಳಿಯಲ್ಲಿ ೨.೦೨ ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಶಾಂತಳ್ಳಿ ೭.೦೩ ಇಂಚು, ಸೋಮವಾರಪೇಟೆ ಕ.ಸ.ಬಾ ೪.೪೦, ಶನಿವಾರಸಂತೆ ೩.೮೬, ಕೊಡ್ಲಿಪೇಟೆ ೨.೨೦, ಕುಶಾಲನಗರ ೦.೮೮ ಹಾಗೂ ಸುಂಟಿಕೊಪ್ಪ ಹೋಬಳಿಗೆ ೩.೦೮. ಇಂಚಿನಷ್ಟು ಮಳೆಯಾಗಿದೆ.ಕೃಷಿ ಚಟುವಟಿಕೆಗೆ ಸಿದ್ಧತೆ

ಕೂಡಿಗೆ: ಕುಶಾಲನಗರ ತಾಲೂಕು ವ್ಯಾಪ್ತಿಯ ಶಿರಂಗಾಲ ತೊರೆನೂರು ಹೆಬ್ಬಾಲೆ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬಾರಿ ಮಳೆಯಾಗುತ್ತಿದೆ.

ಅಲ್ಲದೆ ಹುದುಗೂರು ಮದಲಾಪುರ ಭುವನಗಿರಿ ಹೆಬ್ಬಾಲೆ ಶಿರಂಗಾಲ ತೊರೆನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹಾರಂಗಿ ನಾಲೆಯ ನೀರು ಬೇಸಾಯಕ್ಕೆ ಹರಿದು ಬರುತ್ತಿರುವುದರಿಂದ ಗದ್ದೆಗಳನ್ನು ಉಳುಮೆ ಮಾಡಿ ಭತ್ತ ನಾಟಿ ಕೃಷಿ ಚಟುವಟಿಕೆಯ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಾವೇರಿ ನದಿ ಮತ್ತು ಹಾರಂಗಿ ನದಿ ಸಂಗಮವಾಗುವ ಕೂಡಿಗೆಯ ಮುಂದೆ ಕಾವೇರಿ ನದಿಯು ತುಂಬಿ ಹರಿಯುತ್ತಿದೆ. ಅಲ್ಲದೆ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೂಡಿಗೆ ಕಣಿವೆ ಮಧ್ಯ ಭಾಗದ ತಗ್ಗು ಪ್ರದೇಶಕ್ಕೆ ನದಿ ನೀರು ನುಗ್ಗುವ ಹಂತ ತಲುಪಿದೆ. ಗಾಳಿ ಮಳೆಗೆ ಸೀಗೆಹೊಸೂರು ಮದಲಾಪುರ ವ್ಯಾಪ್ತಿಯ ರಸ್ತೆಯಲ್ಲಿ ಎರಡು ಮರ ಮತ್ತು ವಿದ್ಯುತ್ ಕಂಬ ಮುರಿದು ಹೋಗಿರುವ ಘಟನೆಗಳು ನಡೆದಿವೆ.

ಕೃಷಿ ಚಟುವಟಿಕೆಗೆ ಸಿದ್ಧತೆ

ಗೋಣಿಕೊಪ್ಪ ವರದಿ: ದೇವರಪುರ ಹಾಡಿಯ ಪಂಜಿರಿ ಎರವರ ಮುತ್ತ ಅವರ ಮನೆಯ ಮೇಲೆ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಮರ ತೆರವುಗೊಳಿಸಲಾಗಿದೆ.

ಗುರುವಾರ ಮುಂಜಾನೆ ೩ ಗಂಟೆ ಸುಮಾರಿಗೆ ಮನೆಯ ಸಮೀಪವಿದ್ದ ಒಣಗಿದ ಮರ ಕುಸಿದು ಮನೆಯ ಒಂದು ಭಾಗದ ಮೇಲೆ ಬಿದ್ದಿದೆ. ಇದರಿಂದ ಒಂದು ಭಾಗಕ್ಕೆ ಸಂಪೂರ್ಣವಾಗಿ ಹಾನಿಯಾಗಿದೆ. ಮನೆಯ ಮತ್ತೊಂದು ಭಾಗದಲ್ಲಿ ಮುತ್ತ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ತಂಡ ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ, ಉಪಾಧ್ಯಕ್ಷ ಮನೆಯಪಂಡ ಮಹೇಶ್, ಪಿಡಿಒ ಚಂದ್ರ ಭೇಟಿ ನೀಡಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಸೇರಿದಂತೆ ದಕ್ಷಿಣ ಕೊಡಗಿನ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಗದ್ದೆಗಳು ನೀರಿನಿಂದ ಆವೃತ್ತವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಗಾಳಿಯ ಆರ್ಭಟವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಮಳೆಯಿಂದ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಲಕ್ಷö್ಮಣ ತೀರ್ಥ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನಿಟ್ಟೂರು ಹಳೆ ಸೇತುವೆಯ ಸಮೀಪಕ್ಕೆ ನೀರು ಏರಿಕೆಯಾಗಿದೆ.

ಕಳೆದ ೨೪ ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ೧ ಇಂಚು, ಬೇಗೂರಿನಲ್ಲಿ ೧.೮ ಇಂಚು, ಬಿರುನಾಣಿಯಲ್ಲಿ ೨.೪೦ ಇಂಚು ಮಳೆಯಾಗಿದ್ದು, ಕಾನೂರು, ಕೋತೂರು, ಬಾಳೆಲೆ, ಕಾರ್ಮಾಡು, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುಂದ, ಬಿ.ಶೆಟ್ಟಿಗೇರಿ, ಹುದಿಕೇರಿ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಪೊನ್ನಂಪೇಟೆ: ಪೊನ್ನಂಪೇಟೆ ಸೇರಿದಂತೆ ದಕ್ಷಿಣ ಕೊಡಗಿನ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಗದ್ದೆಗಳು ನೀರಿನಿಂದ ಆವೃತ್ತವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಗಾಳಿಯ ಆರ್ಭಟವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಮಳೆಯಿಂದ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಲಕ್ಷö್ಮಣ ತೀರ್ಥ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನಿಟ್ಟೂರು ಹಳೆ ಸೇತುವೆಯ ಸಮೀಪಕ್ಕೆ ನೀರು ಏರಿಕೆಯಾಗಿದೆ.

ಕಳೆದ ೨೪ ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ೧ ಇಂಚು, ಬೇಗೂರಿನಲ್ಲಿ ೧.೮ ಇಂಚು, ಬಿರುನಾಣಿಯಲ್ಲಿ ೨.೪೦ ಇಂಚು ಮಳೆಯಾಗಿದ್ದು, ಕಾನೂರು, ಕೋತೂರು, ಬಾಳೆಲೆ, ಕಾರ್ಮಾಡು, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುಂದ, ಬಿ.ಶೆಟ್ಟಿಗೇರಿ, ಹುದಿಕೇರಿ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.*ವೀರಾಜಪೇಟೆ: ವೀರಾಜಪೇಟೆಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕದನೂರು (ಬೋಯಿಕೇರಿ) ಗ್ರಾಮದ ಸಿ. ನಾಗಮ್ಮ ಅವರ ವಾಸದ ಮನೆಯ ಗೋಡೆ ಕುಸಿದಿದೆ. ಮನೆಯ ಪಾತ್ರೆ, ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಕಂದಾಯ ಅಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.*ವೀರಾಜಪೇಟೆ: ವೀರಾಜಪೇಟೆಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕದನೂರು (ಬೋಯಿಕೇರಿ) ಗ್ರಾಮದ ಸಿ. ನಾಗಮ್ಮ ಅವರ ವಾಸದ ಮನೆಯ ಗೋಡೆ ಕುಸಿದಿದೆ. ಮನೆಯ ಪಾತ್ರೆ, ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಕಂದಾಯ ಅಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.*ವೀರಾಜಪೇಟೆ: ವೀರಾಜಪೇಟೆಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕದನೂರು (ಬೋಯಿಕೇರಿ) ಗ್ರಾಮದ ಸಿ. ನಾಗಮ್ಮ ಅವರ ವಾಸದ ಮನೆಯ ಗೋಡೆ ಕುಸಿದಿದೆ. ಮನೆಯ ಪಾತ್ರೆ, ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಕಂದಾಯ ಅಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.*ವೀರಾಜಪೇಟೆ: ವೀರಾಜಪೇಟೆಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕದನೂರು (ಬೋಯಿಕೇರಿ) ಗ್ರಾಮದ ಸಿ. ನಾಗಮ್ಮ ಅವರ ವಾಸದ ಮನೆಯ ಗೋಡೆ ಕುಸಿದಿದೆ. ಮನೆಯ ಪಾತ್ರೆ, ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಕಂದಾಯ ಅಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವನಗೂರು ಕೂಡುರಸ್ತೆ ಮೂಲಕ ಸುಬ್ರಮಣ್ಯ ರಸ್ತೆಗೆ ಸಾಗಬಹುದಾಗಿದೆ.

ಸೋಮವಾರಪೇಟೆಯಿಂದ ಸಕಲೇಶಪುರ, ದೋಣಿಗಾಲ್, ಗುಂಡ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗಳೂ ಸಹ ಸದ್ಯಕ್ಕೆ ಮಾರ್ಗವನ್ನು ಬದಲಿಸಿ ಸುಬ್ರಮಣ್ಯ ಮೂಲಕ ಮಂಗಳೂರಿಗೆ ಸಂಚರಿಸಬೇಕಿದೆ.

ಮAಗಳೂರು,ಸಕಲೇಶಪುರ, ಹಾಸನ, ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಬೇಲೂರು, ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ತೆರಳಬೇಕೆಂದು ಹಾಸನ ಸಂಚಾರ ಪೊಲೀಸ್ ಇಲಾಖೆ ನಿರ್ದೇಶನ ನೀಡಿದ್ದು, ಸದ್ಯಕ್ಕೆ ದೋಣಿಗಾಲ್-ಗುಂಡ್ಯ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ, ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.

ಬಿಸಿಲೆ ಘಾಟ್ ರಸ್ತೆ ಸುಸ್ಥಿತಿಯಲ್ಲಿದ್ದು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಲೋಕೋಪಯೋಗಿ ಇಲಾಖೆ ಮೂಲಕ ಡಾಂಬರು ಮತ್ತು ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಮುಗಿಯುವವರೆಗೂ ಎಲ್ಲಾ ವಾಹನಗಳು ಇದೇ ರಸ್ತೆ ಮೂಲಕ ಮಂಗಳೂರಿಗೆ ತೆರಳಬೇಕಿದ್ದು, ಬಿಸಿಲೆ ಬ್ಯೂಟಿ ಸ್ಪಾಟ್, ಗಡಿ ಚಾಮುಂಡಿ ದೇವಾಲಯ, ಸುಬ್ರಹ್ಮಣ್ಯ ದೇವಾಲಯಗಳಿಗೆ ಹೆಚ್ಚಿನ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ.ಶನಿವಾರಸಂತೆ: ಹೋಬಳಿಯಾದ್ಯಂತ ಗುರುವಾರ ಬೆಳಿಗ್ಗೆಯಿಂದಲೂ ಗಾಳಿಯ ಅಬ್ಬರದೊಂದಿಗೆ ಜಡಿಮಳೆ ಸುರಿಯಿತು. ಸಂಜೆಯವರೆಗೆ ೩ ಇಂಚು ಮಳೆಯಾಗಿದೆ; ಬುಧವಾರ ರಾತ್ರಿಯೂ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡು ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್ ಅವಲಂಭಿಸಿದ್ದ ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಸಮೀಪದ ಹೆಮ್ಮನೆ, ಚಿನ್ನಳ್ಳಿ ಮತ್ತಿತರ ಗ್ರಾಮಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬ, ತಂತಿಗಳು ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ ೮ ಗಂಟೆಗೆ ಕಡಿತಗೊಂಡ ವಿದ್ಯುತ್ ಗುರುವಾರ ಮಧ್ಯಾಹ್ನ ೨ ಗಂಟೆಗೆ ಬಂದು ಮತ್ತೆ ಕಡಿತಗೊಂಡಿತು. ಸಂಜೆಯವರೆಗೂ ವಿದ್ಯುತ್ ಸಂಪರ್ಕವಿಲ್ಲದೆ ಬ್ಯಾಂಕ್, ಕಂಪ್ಯೂಟರ್ ಸೆಂಟರ್ ಮತ್ತಿತರ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸಲು ಅಡಚನೆಯಾಯಿತು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಾಹ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಅಕ್ಕಪಕ್ಕದ ಗದ್ದೆಗಳ ಬದುವಿನವರೆಗೂ ನೀರು ನಿಂತಿದೆ. ಸೇತುವೆ ಮೇಲೂ ನೀರು ನಿಂತಿದೆ. ನಾಟಿಗಾಗಿ ಕಾಯುತ್ತಿರುವ ರೈತರಿಗೆ ಸುರಿಯುತ್ತಿರುವ ಮಳೆ ಖುಷಿ ನೀಡುತ್ತಿದೆ. ಮಳೆ ಇನ್ನೂ ಧಾರಕಾರವಾಗಿ ಸುರಿಯಲಿ, ಭೂಮಿಯಲ್ಲಿ ಜಲದ ಕಣ್ಣು ಮೂಡಬೇಕು. ಹೊಳೆ, ಕೆರೆ, ತೋಡು ತುಂಬಿ ಹರಿದರೆ ಕೊಳವೆ ಬಾವಿಯಲ್ಲು ನೀರಾಗುತ್ತದೆ. ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಈ ವರ್ಷ ಸಮೃದ್ಧ ಕೃಷಿಗೆ ಬೆಳೆ ಇಳುವರಿ ಪಡೆಯಲು ಅಡ್ಡಿಯಿಲ್ಲ ಎಂದು ಬಿಳಾಹ ಗ್ರಾಮದ ಯುವ ಕೃಷಿಕ ಪ್ರಣೀತ್‌ಕುಮಾರ್ ಸಂತಸ ವ್ಯಕ್ತಪಡಿಸಿದರು.ಶನಿವಾರಸಂತೆ: ಹೋಬಳಿಯಾದ್ಯಂತ ಗುರುವಾರ ಬೆಳಿಗ್ಗೆಯಿಂದಲೂ ಗಾಳಿಯ ಅಬ್ಬರದೊಂದಿಗೆ ಜಡಿಮಳೆ ಸುರಿಯಿತು. ಸಂಜೆಯವರೆಗೆ ೩ ಇಂಚು ಮಳೆಯಾಗಿದೆ; ಬುಧವಾರ ರಾತ್ರಿಯೂ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡು ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್ ಅವಲಂಭಿಸಿದ್ದ ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಸಮೀಪದ ಹೆಮ್ಮನೆ, ಚಿನ್ನಳ್ಳಿ ಮತ್ತಿತರ ಗ್ರಾಮಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬ, ತಂತಿಗಳು ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ ೮ ಗಂಟೆಗೆ ಕಡಿತಗೊಂಡ ವಿದ್ಯುತ್ ಗುರುವಾರ ಮಧ್ಯಾಹ್ನ ೨ ಗಂಟೆಗೆ ಬಂದು ಮತ್ತೆ ಕಡಿತಗೊಂಡಿತು. ಸಂಜೆಯವರೆಗೂ ವಿದ್ಯುತ್ ಸಂಪರ್ಕವಿಲ್ಲದೆ ಬ್ಯಾಂಕ್, ಕಂಪ್ಯೂಟರ್ ಸೆಂಟರ್ ಮತ್ತಿತರ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸಲು ಅಡಚನೆಯಾಯಿತು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಾಹ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಅಕ್ಕಪಕ್ಕದ ಗದ್ದೆಗಳ ಬದುವಿನವರೆಗೂ ನೀರು ನಿಂತಿದೆ. ಸೇತುವೆ ಮೇಲೂ ನೀರು ನಿಂತಿದೆ. ನಾಟಿಗಾಗಿ ಕಾಯುತ್ತಿರುವ ರೈತರಿಗೆ ಸುರಿಯುತ್ತಿರುವ ಮಳೆ ಖುಷಿ ನೀಡುತ್ತಿದೆ. ಮಳೆ ಇನ್ನೂ ಧಾರಕಾರವಾಗಿ ಸುರಿಯಲಿ, ಭೂಮಿಯಲ್ಲಿ ಜಲದ ಕಣ್ಣು ಮೂಡಬೇಕು. ಹೊಳೆ, ಕೆರೆ, ತೋಡು ತುಂಬಿ ಹರಿದರೆ ಕೊಳವೆ ಬಾವಿಯಲ್ಲು ನೀರಾಗುತ್ತದೆ. ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಈ ವರ್ಷ ಸಮೃದ್ಧ ಕೃಷಿಗೆ ಬೆಳೆ ಇಳುವರಿ ಪಡೆಯಲು ಅಡ್ಡಿಯಿಲ್ಲ ಎಂದು ಬಿಳಾಹ ಗ್ರಾಮದ ಯುವ ಕೃಷಿಕ ಪ್ರಣೀತ್‌ಕುಮಾರ್ ಸಂತಸ ವ್ಯಕ್ತಪಡಿಸಿದರು.ನಾಪೋಕ್ಲು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಗೆ ಅಜ್ಜಿಮುಟ್ಟ ಗ್ರಾಮದ ಬಿಲ್ಲವರ ಶಿವಪ್ಪ ಎಂಬವರ ಮನೆಯ ಮುಂದಿನ ತಡೆ ಗೋಡೆಯು ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಈ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಳೆದ ಎರಡು ದಿನಗಳಿಂದ ನಾಪೋಕ್ಲು ವಿಭಾಗಕ್ಕೆ ೫ ಇಂಚುಗಳಷ್ಟು ಮಳೆಯಾಗಿದ್ದು, ಇದುವರೆಗೆ ನಾಪೋಕ್ಲುವಿಗೆ ೫೫ ಇಂಚು ಮಳೆಯಾಗಿದೆ. ದೊಡ್ಡಪುಲಿಕೋಟ್ ವಿಭಾಗಕ್ಕೆ ಕಳೆದ ಎರಡು ದಿನಗಳಲ್ಲಿ ೭ ಇಂಚು ಮಳೆಯಾಗಿದ್ದು, ಜೀವ ನದಿ ಕಾವೇರಿಯು ಅಪಾಯದ ಮಟ್ಟವನ್ನು ತಲುಪುತ್ತಿದೆ.ಕುಶಾಲನಗರ: ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾದ ಕಾರಣ ಕೂಡುಮಂಗಳೂರು ಬಳಿಯ ಕಾವೇರಿಗೆ ಹಾರಂಗಿ ನದಿ ಸಂಗಮವಾಗುವ ಕ್ಷೇತ್ರದಲ್ಲಿ ಕಾವೇರಿಯ ಸರಾಗ ಹರಿವಿಗೆ ತೊಡಕುಂಟಾಗುವುದರೊAದಿಗೆ ಕಾವೇರಿ ನದಿಪಾತ್ರದ ತಗ್ಗು ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ.