ಮಡಿಕೇರಿ, ಜು. ೨೨: ಅನಾದಿಕಾಲದಿಂದಲೂ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿ ಪೂಜ್ಯ ವಸ್ತುವಾಗಿಯೂ ಮನೆಯ ಒಬ್ಬ ಸದಸ್ಯನಂತೆ ಗುರುತಿಸಿಕೊಂಡಿದೆ. ಹುಟ್ಟಿನಿಂದ ಸಾವಿನವರೆಗೂ ಕೊಡವರ ಹಾಗೂ ಜಮ್ಮ ಹಿಡುವಳಿದಾರರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕೋವಿ ವಿಷಯದಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಚೇತನ್ ಎಂಬವರು ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವ ಎರಡು ಜನಾಂಗದ ನಡುವೆ ವಿಷಬೀಜ ಬಿತ್ತಲು ಮಡಿಕೇರಿ, ಜು. ೨೨: ಅನಾದಿಕಾಲದಿಂದಲೂ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿ ಪೂಜ್ಯ ವಸ್ತುವಾಗಿಯೂ ಮನೆಯ ಒಬ್ಬ ಸದಸ್ಯನಂತೆ ಗುರುತಿಸಿಕೊಂಡಿದೆ. ಹುಟ್ಟಿನಿಂದ ಸಾವಿನವರೆಗೂ ಕೊಡವರ ಹಾಗೂ ಜಮ್ಮ ಹಿಡುವಳಿದಾರರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕೋವಿ ವಿಷಯದಲ್ಲಿ ತಕರಾರು ಅರ್ಜಿ ಸಲ್ಲಿಸಿರುವ ಚೇತನ್ ಎಂಬವರು ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವ ಎರಡು ಜನಾಂಗದ ನಡುವೆ ವಿಷಬೀಜ ಬಿತ್ತಲು ವೀರಾಜಪೇಟೆಯ ಅಖಿಲ ಕೊಡವ ಸಮಾಜದ

(ಮೊದಲ ಪುಟದಿಂದ) ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕೋವಿ ಹಕ್ಕಿನ ವಿಷಯದಲ್ಲಿ ಸಮಸ್ಯೆ ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರ ವಿರುದ್ಧ ಖಂಡನಾ ನಿರ್ಣಯ ಮಾಡಿ ಮುಂದಿನ ಕಾನೂನು ಹೋರಾಟಕ್ಕೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಮಾತಂಡ ಮೊಣ್ಣಪ್ಪ ; ಈಗಾಗಲೇ ತಮ್ಮ ವಕೀಲರನ್ನು ಸಂಪರ್ಕ ಮಾಡಿ ಕಾನೂನು ಹೋರಾಟ ಮಾಡಲು ಮನವಿ ಮಾಡಲಾಗಿದೆ ಹಾಗೂ ಸಂಬAಧ ಪಟ್ಟ ದಾಖಲೆಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು. ಈ ವಿಷಯದಲ್ಲಿ ಸರಕಾರದ ಮುಂದಿನ ನಡೆಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕೋವಿಯ ವಿಷಯವಾಗಿ ಅನಾವಶ್ಯಕ ಕಿರುಕುಳ ನೀಡುತ್ತಿರುವ (ಮೊದಲ ಪುಟದಿಂದ) ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕೋವಿ ಹಕ್ಕಿನ ವಿಷಯದಲ್ಲಿ ಸಮಸ್ಯೆ ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರ ವಿರುದ್ಧ ಖಂಡನಾ ನಿರ್ಣಯ ಮಾಡಿ ಮುಂದಿನ ಕಾನೂನು ಹೋರಾಟಕ್ಕೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಕೋವಿಯ ವಿಷಯವಾಗಿ ಅನಾವಶ್ಯಕ ಕಿರುಕುಳ ನೀಡುತ್ತಿರುವ ಮಂಡಳಿಯ ಪ್ರಮುಖರಾದ ಮಂಡೇಪAಡ ಸುಗುಣ ಮುತ್ತಣ್ಣ, ನಂದೇಟೀರ ರಾಜ ಮಾದಪ್ಪ, ಐನಂಡ ಪಿ ಗಣಪತಿ, ಕಾಳಿಮಾಡ ಮೋಟಯ್ಯ, ಚೇಮಿರ ಸಿ ಅರ್ಜುನ್, ಮೂವೇರ ರೇಖಾ ಪ್ರಕಾಶ್, ಚೇಂದAಡ ವಸಂತ್, ಕೋಲತಂಡ ಸುಬ್ರಮಣಿ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪAಡ ಬಿ ಮೊಣ್ಣಪ್ಪ, ಅಮ್ಮತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸದಸ್ಯರಾದ ಮುರುವಂಡ ಸುಮಾ ಕುಟ್ಟಪ್ಪ ಹಾಗೂ ಕಾಣತಂಡ ವಿವೇಕ್ ಅಯ್ಯಪ್ಪ ಮೊದಲಾದವರು ಹಾಜರಿದ್ದರು.