ಸಿದ್ದಾಪುರ, ಜು. ೨೧: ಮಾಲ್ದಾರೆ ಗ್ರಾ.ಪಂ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಬಾಡಗಬಾಣಂಗಾಲ ಭಾಗದ ನಿವಾಸಿಗಳಿಗೆ ಒಣ ತ್ಯಾಜ್ಯಗಳನ್ನು ಸಂಗ್ರಹಿಸಲು ಬುಟ್ಟಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಸಮೀರ್ ಹಾಗೂ ವಾರ್ಡ್ ಸದಸ್ಯರುಗಳಾದ ನಂದಿನಿ, ಮಹಮ್ಮದ್ ಆಲಿ, ಪಿಡಿಓ ರಾಜೇಶ್ ಹಾಜರಿದ್ದರು.