ವೀರಾಜಪೇಟೆ, ಜು. ೯: ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಜೂಜು ಆಟವಾಡುತ್ತಿದ್ದ ವ್ಯಕ್ತಿಗಳ ಬಂಧನವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಎಸ್.ಎಸ್.ಆರ್. ರಾಮಮೂರ್ತಿ ರಸ್ತೆಯ ಜಾಕೀರ್ ಎಂಬವರ ಮನೆ ಯನ್ನು ಸೂಫಿ ಎಂಬವರು ಬಾಡಿಗೆಗೆ ಪಡೆದಿದ್ದರು. ಮನೆಯಲ್ಲಿ ಕೆಲವು ವ್ಯಕ್ತಿಗಳು ಜೂಜಿನಲ್ಲಿ ತೊಡಗಿದ್ದಾರೆ ವೀರಾಜಪೇಟೆ, ಜು. ೯: ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಜೂಜು ಆಟವಾಡುತ್ತಿದ್ದ ವ್ಯಕ್ತಿಗಳ ಬಂಧನವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಎಸ್.ಎಸ್.ಆರ್. ರಾಮಮೂರ್ತಿ ರಸ್ತೆಯ ಜಾಕೀರ್ ಎಂಬವರ ಮನೆ ಯನ್ನು ಸೂಫಿ ಎಂಬವರು ಬಾಡಿಗೆಗೆ ಪಡೆದಿದ್ದರು. ಮನೆಯಲ್ಲಿ ಕೆಲವು ವ್ಯಕ್ತಿಗಳು ಜೂಜಿನಲ್ಲಿ ತೊಡಗಿದ್ದಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.
ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ನಾಣಯ್ಯ, ದೇವಯ್ಯ, ಮುಸ್ತಾಫ, ಗಿರೀಶ್ ಮತ್ತು ಸಂತೋಷ್ ಭಾಗವಹಿಸಿದ್ದರು.
-ಕೆ.ಕೆ.ಎಸ್ ವೀರಾಜಪೇಟೆ