ಸಿದ್ದಾಪುರ, ಜು. ೪: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ ಜಿ ರಸ್ತೆ ಸೀಲ್ಡೌನ್ ಮಾಡಲಾದ ಪ್ರದೇಶದ ನಿವಾಸಿಗಳಿಗೆ ಯುವಕರ ತಂಡವೊAದು ಭಾನುವಾರದಂದು ಬಿರಿಯಾನಿ ನೀಡಿದೆ. ೨೫೦ಕ್ಕೂ ಕುಟುಂಬಗಳಿಗೆ ಸಿದ್ದಾಪುರದ ಯುವಕರ ತಂಡ ಬಿರಿಯಾನಿ ಮಾಡಿ ಪ್ರತಿ ಮನೆಗಳಿಗೆ ವಿತರಿಸಿದ್ದಾರೆ ಈ ಸಂದರ್ಭದಲ್ಲಿ ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂಜಿ ರಸ್ತೆಯ ನಿವಾಸಿಗಳಾದ ಗುಲ್ಲು ನವೀದ್, ಜೂನಿಸ್, ಅಬಿದ್, ಸಾಜುದ್ದೀನ್ ಇನ್ನಿತರರು ಹಾಜರಿದ್ದರು.