ಮಡಿಕೇರಿ, ಜೂ. ೨೯: ಹಾಕತ್ತೂರು ತೊಂಭತ್ತುಮನೆ ವ್ಯಾಪ್ತಿಯ ಕೃಷಿಕರಾದ ಗುರುವ ಹಾಗೂ ಸುಂದರ ಎಂಬವರ ಮನೆ ಸನಿಹ ಕೆಂಪು ಮಳೆ (ಅಸಿಡ್ ಮಳೆ) ಯಾಗಿದೆ. ಕೆಂಪು ಮಿಶ್ರಿತ ಮಳೆ ನೀರನ್ನು ಸಂಗ್ರಹಿಸಿಟ್ಟು ಕೊಂಡಿರುವ ಕೃಷಿಕರು ಪರೀಕ್ಷೆ ಗೊಳಪಡಿಸಲು ಕೃಷಿ ಇಲಾಖೆಗೆ ನೀಡುವದಾಗಿ ತಿಳಿಸಿದ್ದಾರೆ.

- ಸುಕುಮಾರ್