ಮಡಿಕೇರಿ, ಜೂ. ೨೬: ಶನಿವಾರಸಂತೆ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಮೋಹನ್ ಎಚ್.ಪಿ. ಮತ್ತು ಕಾರ್ಯದರ್ಶಿಯಾಗಿ ಎಂ.ಎಸ್. ವಸಂತ್ ನೇಮಕಗೊಂಡಿದ್ದಾರೆ.

ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ಮೋಹನ್ ಎಚ್.ಪಿ., ವಸಂತ್ ಕಾರ್ಯಾರಂಭ ಮಾಡಲಿದ್ದಾರೆ.

ಕೆ.ಎಂ. ವಿನೂತ್ ಶಂಕರ್, ಎಂ.ಸಿ. ತರುಣ್, ಚಂದ್ರಕಾAತ್ ಎ.ಎಚ್, ಎನ್.ವಿ. ಸ್ವಾಗತ್, ಎಸ್.ಎಸ್. ಸಾಗರ್, ಎಂ.ಎಸ್. ಯೋಗೇಶ್, ಎಚ್.ಎಂ. ಜಿತೇಂದ್ರ, ಚಂದನ್ ಹೆಚ್.ಪಿ, ಆರ್.ಎಲ್. ತೃಪ್ತಿ, ಶ್ವೇತಾ ವಸಂತ್, ಎಸ್.ಬಿ. ಸುಪ್ರೀತ್, ಎಚ್.ಡಿ. ರೋಷನ್, ಎ.ಆರ್. ಸೋಮಶೇಖರ್, ಎ.ಡಿ. ಮೋಹನ್ ಕುಮಾರ್, ಎಂ.ಜಿ. ಸಂದೀಪ್, ಎಚ್.ವಿ. ಸುರೇಶ್ ಶನಿವಾರಸಂತೆ ರೋಟರಿ ಕ್ಲಬ್‌ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.