ಮಡಿಕೇರಿ, ಜೂ. ೨೫: ಕುಶಾಲನಗರ ರೋಟರಿ ಕ್ಲಬ್ನ ೪೭ನೇ ಅಧ್ಯಕ್ಷರಾಗಿ ಎಂ.ಡಿ. ರಂಗಸ್ವಾಮಿ ಮತ್ತು ಕಾರ್ಯದರ್ಶಿಯಾಗಿ ರಿಚರ್ಡ್ ಡಿಸೋಜ ನೇಮಕಗೊಂಡಿದ್ದಾರೆ.
ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ರಂಗಸ್ವಾಮಿ, ರಿಚರ್ಡ್ ಡಿಸೋಜ ಕಾರ್ಯಾರಂಭ ಮಾಡಲಿದ್ದಾರೆ.
ಎನ್. ಜಿ.ಪ್ರಕಾಶ್, ಕ್ರೆಜ್ಲಲ್ ಕೋಟ್ಸ್, ಉಲ್ಲಾಸ್ ಕೃಷ್ಣ, ಜೇಕಬ್ ಎಂ.ಕೆ., ಕೆ.ಪಿ.ಚಂದ್ರಶೇಖರ್, ಪಿ.ಆರ್. ನವೀನ್, ಪ್ರೇಮ್ ಚಂದ್ರನ್, ರವೀಂದ್ರರೈ, ಟಿ.ವಿ.ರವಿ, ಡಾ.ಹರಿ ಎ.ಶೆಟ್ಟಿ, ಎಂ.ಜಿ.ಗAಗಾಧರ, ಮಹೇಶ್ ನಲ್ವಾಡೆ, ಸುನಿತಾ ಮಹೇಶ್, ಆರತಿ ಎಚ್.ಶೆಟ್ಟಿ, ಸಂಜು ಬೆಳ್ಯಪ್ಪ, ಉಮಾಶಂಕರ್, ಶೋಭಾ ಸತೀಶ್, ಕುಶಾಲನಗರ ರೋಟರಿ ಕ್ಲಬ್ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.